ರಾಮ್ ಗೋಪಾಲ್ ವರ್ಮರವರ(Ram gopal varma) ಸಂದರ್ಶನದ ವಿಡಿಯೋ ಒಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಅವರು ಆಡಿದ ಮಾತುಗಳು ಕೆಲವರಿಗೆ ಅಚ್ಚರಿ ತಂದಿದೆ.
Tag:
RGV
-
Entertainment
Ram Gopal Varma : ಕೈಯಲ್ಲಿ ಮಲ್ಲಿಗೆಯ ಜೊತೆಗೆ ಪಕ್ಕದಲ್ಲಿ ಹುಡುಗಿ..ಏನಿದು RGV ಹೊಸ ಅವತಾರ!!!
by ಕಾವ್ಯ ವಾಣಿby ಕಾವ್ಯ ವಾಣಿಪ್ರಣಯದ ಬಗ್ಗೆ ಅವರು ಮಹಿಳೆಯರ ಸೌಂದರ್ಯವನ್ನು ( beauty) ಯಾವತ್ತಿಗೂ ಎತ್ತಿ ಹಿಡಿಯುತ್ತಾರೆ. ಅದಲ್ಲದೆ ಪುರುಷ ಜನಾಂಗವನ್ನು ದ್ವೇಷಿಸುತ್ತೇನೆ ಮತ್ತು ಹೆಣ್ಣು ಜನಾಂಗವನ್ನು ತುಂಬಾ ಪ್ರೀತಿಸುತ್ತೇನೆ ಎಂಬ ವರ್ಮಾ ಅವರ ಮಾತುಗಳು ಯುವಕರ ಮನಸ್ಸನ್ನು ಗೆಲ್ಲಿಸುತ್ತದೆ.
-
Breaking Entertainment News KannadaEntertainmentFashionInterestinglatestNews
ರಾಮ್ ಗೋಪಾಲ್ ವರ್ಮ ಗೆ ಹುಡುಗಿಯರ ಈ ‘ಭಾಗ’ ತುಂಬಾ ಇಷ್ಟವಂತೆ !!!
ಇತ್ತೀಚೆಗಷ್ಟೇ ನಟಿಯ ಕಾಲು ನೆಕ್ಕಿ ಸುದ್ದಿಯಲ್ಲಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಸಿರಿ ಸ್ಟಾಜಿ ಜೊತೆ ಮಾಡಿದ ಇಂಟರ್ವ್ಯೂ ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಭಾರತೀಯ ಸಿನಿರಂಗದಲ್ಲಿ ಸರ್ಕಾರ, ರಕ್ತಚರಿತ್ರೆ, ಅಟ್ಯಾಕ್ಸ್ ಅಪ್ 26-11 ಸೇರಿದಂತೆ ಟಾಲಿವುಡ್ನಲ್ಲಿಯೂ …
