Dakshina Kannada ಜಿಲ್ಲೆಯ ಸುರತ್ಕಲ್ ನಲ್ಲಿ ಕಳೆದ ಡಿಸೆಂಬರ್11ರಂದು ವಿದ್ಯಾರ್ಥಿಯವರು ದ್ವಿಚಕ್ರ ವಾಹನ ಚಲಾಯಿಸುತ್ತಾ ಅಪಘಾತಕ್ಕೀಡಾಗಿದ್ದ. ಆದರೆ ಆ ವಿದ್ಯಾರ್ಥಿ ಬಳಿ ಲೈಸೆನ್ಸ್ ಇರಲಿಲ್ಲ. ದುರಂತವೆಂದರೆ ಇದೀಗ ಆ ವಿದ್ಯಾರ್ಥಿ ತನ್ನ ಮೇಲೆ ಕೇಸ್ ಆಗಬಹುದು ಎಂದು ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. …
Tag:
riding bike
-
latestNationalNews
Traffic Rule: ಸರಕಾರಿ ನೌಕರರೇ ನಿಮಗಿದೋ ಶಾಕಿಂಗ್ ನ್ಯೂಸ್; ಬೈಕ್, ಕಾರು ಚಾಲನೆ ವೇಳೆ ಈ ನಿಯಮ ಕಡ್ಡಾಯ ಪಾಲನೆ!
by ವಿದ್ಯಾ ಗೌಡby ವಿದ್ಯಾ ಗೌಡಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಲು ಮತ್ತು ಕಾರು ಚಾಲನೆ ವೇಳೆಯಲ್ಲಿ ಸೀಟ್ ಬೆಲ್ಟ್ ಧರಿಸುವಂತೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೂಚನೆ ನೀಡಿದ್ದಾರೆ.
