ಮುಖದ ಸೌಂದರ್ಯ ಮಾತ್ರವಲ್ಲ ಕೂದಲು ಕೂಡ ಚೆನ್ನಾಗಿ ಹೊಳೆಯುತ್ತಿದ್ದರೆ, ಮುಖಕ್ಕೆ ಕಳೆ ಬರುತ್ತದೆ. ಪ್ರತಿಯೊಬ್ಬರೂ ತಮ್ಮ ಕೇಶರಾಶಿ ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ನಾನಾ ರೀತಿಯಲ್ಲಿ ಆರೈಕೆ ಮಾಡುತ್ತಾರೆ. ಕೂದಲ ಆರೈಕೆಗಾಗಿ ಹಲವರು ಹೇರ್ ಕಂಡಿಷನರ್ ಅನ್ನು ಬಳಸುತ್ತಾರೆ. ಕೂದಲ ಆರೈಕೆಯಲ್ಲಿ …
Tag:
