Kantara Chapter 1 Advance Booking: ಕಾಂತಾರ: ಚಾಪ್ಟರ್ 1 ಸಿನಿಮಾ ಅ.2 ರಂದು ರಿಲೀಸ್ ಆಗಲಿದೆ. ಇವತ್ತಿನಿಂದಲೇ ಅಡ್ವಾನ್ಸ್ ಬುಕಿಂಗ್ ಪ್ರಾರಂಭವಾಗಿದೆ.
Rishab shetty movies
-
Breaking Entertainment News Kannada
Rishab Shetty Remuneration: ಕಾಂತಾರ-2 ಗೆ ರಿಷಬ್ ಶೆಟ್ಟಿ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?! ಅಬ್ಬಬ್ಬಾ.. ನೀವಿದನ್ನು ಊಹಿಸಲೂ ಸಾಧ್ಯವಿಲ್ಲ!!
Rishab Shetty Remuneration: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1ರ ಫಸ್ಟ್ ಲುಕ್ ವಿಡಿಯೋ ಬಿಡುಗಡೆಯಾಗಿದೆ. ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಮುಹೂರ್ತ(Kantara Prequel) ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ನೆರೆವೇರಿದ್ದು, ಇದೀಗ ಚಿತ್ರತಂಡ …
-
Breaking Entertainment News Kannada
Kantara Prequel: ʼಕಾಂತಾರ 2′ ಸ್ಕ್ರಿಪ್ಟ್ ಫಸ್ಟ್ ಡ್ರಾಫ್ಟ್ ರೆಡಿ?! ಶೂಟಿಂಗ್ ಶೀಘ್ರ ಆರಂಭ
by ವಿದ್ಯಾ ಗೌಡby ವಿದ್ಯಾ ಗೌಡಕೆಲ ತಿಂಗಳ ಹಿಂದೆ ‘ಕಾಂತಾರ’ ಪ್ರೀಕ್ವೆಲ್ಗೆ (Kantara Prequel) ಸ್ಕ್ರಿಪ್ಟ್ ಆರಂಭಿಸಿದ್ದು, ಇದೀಗ ‘ಕಾಂತಾರ 2’ ಚಿತ್ರದ ಸ್ಕ್ರಿಪ್ಟ್ನ ಮೊದಲ ಡ್ರಾಫ್ಟ್ ಫೈನಲ್ ಆಗಿದೆ ಎಂದು ತಿಳಿದು ಬಂದಿದೆ.
-
Breaking Entertainment News KannadaKarnataka State Politics Updates
Rishab Shetty: ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಶೆಟ್ರು ಕೊಟ್ರು ಸ್ಪಷ್ಟನೆ! ಕಾಂತಾರ – 2ಬಗ್ಗೆಯೂ ನೀಡಿದ್ರು ಬಿಗ್ ಅಪ್ಡೇಟ್!
ರಾಜಕೀಯಕ್ಕೆ ಶೆಟ್ರು (Rishab Shetty) ಎಂಟ್ರಿ ಕೊಡುತ್ತಾರಾ ಎಂಬ ಅನುಮಾನ ಅಭಿಮಾನೀ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
-
Breaking Entertainment News Kannada
Rishab Shetty: ‘ಕಾಂತಾರ 2’ ಸಿನಿಮಾಗೆ ರಿಷಬ್ ಶೆಟ್ಟಿ ಪಡೆಯೋ ಸಂಭಾವನೆ ಕೇಳಿದರೆ ಖಂಡಿತ ಅಚ್ಚರಿ ಪಡ್ತೀರ…!!!
by ವಿದ್ಯಾ ಗೌಡby ವಿದ್ಯಾ ಗೌಡತಯಾರಿಯಲ್ಲಿರುವ ಕಾಂತಾರ 2 ಸಿನಿಮಾಗೆ ಶೆಟ್ಟ ಪಡೆಯೋ ಸಂಭಾವನೆ ಎಷ್ಟು ಗೊತ್ತಾ,ಗೊತ್ತಾದ್ರೆ ಖಂಡಿತ ಅಚ್ಚರಿ ಪಡ್ತೀರ
-
Breaking Entertainment News KannadalatestNationalNews
ಕಾಂತಾರ : ವರಹಾ ರೂಪಂ ಹಾಡಿನ ಟ್ಯೂನ್ ವಿವಾದ : ಕೇರಳ ಹೈಕೋರ್ಟ್ನಿಂದ ನಿರ್ಮಾಪಕರು ಹಾಗೂ ರಿಷಬ್ ಶೆಟ್ಟಿಗೆ ಬಿಗ್ ರಿಲೀಫ್!
by Mallikaby Mallikaಕಾಂತಾರ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿರುವ ವಿಷಯದ ಮಧ್ಯೆ ಈಗೊಂದು ಮಹತ್ವದ ಮಾಹಿತಿಯೊಂದು ಬಂದಿದೆ. ಈ ಸಿನಿಮಾದ ಹಾಡಿನ ಬಗ್ಗೆ ಬಹಳ ವಿವಾದವೊಂದು ಸೃಷ್ಟಿಯಾಗಿತ್ತು. ʼವರಾಹ ರೂಪಂʼ ಹಾಡಿನ ಟ್ಯೂನ್ ನಮ್ಮದು ಅದನ್ನು ಕದಿಯಲಾಗಿದೆ ಎಂದು ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್’ನವರು ಆರೋಪ …
-
Breaking Entertainment News KannadaEntertainmentInteresting
Kantara : ಕಾಂತಾರ 100 ದಿನದ ಸಂಭ್ರಮ | ಈಗ ನೀವು ನೋಡಿರೋದು ಕಾಂತಾರ -2 | ಕಾಂತಾರ -1 ಇನ್ನು ಬರಬೇಕಷ್ಟೇ!!! ಏನಿದು ಸಸ್ಪೆನ್ಸ್, ಇಲ್ಲಿದೆ ವಿವರ!
ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು. ಇದೀಗ ಎಲ್ಲೆಡೆ ಅಬ್ಬರಿಸಿ ಬೀಗಿದ ‘ಕಾಂತಾರ’ ಸಿನಿಮಾ ಇತ್ತೀಚೆಗಷ್ಟೇ ಶತಕದಿನ ಪೂರೈಸಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ …
-
ಮಂಗಳೂರು : ಕಾಂತಾರ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಕಟೀಲಿಗೆ ಭೇಟಿ ನೀಡಿ ತಾಯಿ ದುರ್ಗಾಪರಮೇಶ್ವರಿಯ ದರುಶನ ಪಡೆದಿದ್ದಾರೆ. ಕಾಂತಾರ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಒಟಿಟಿಯಲ್ಲಿಯೂ ಸದ್ದು ಮಾಡುತ್ತಿದೆ. ರಿಷಬ್ ಹಾಗೂ ಪ್ರಗತಿ ಶೆಟ್ಟಿ ಸಿನಿಮಾ …
