Maha Kumbh Mela: ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳ(Maha Kumbh Mela)ನಡೆಯಲಿದೆ.
Tag:
river ganga
-
News
Ganga Water: ಗಂಗಾಜಲ ಪರೀಕ್ಷೆ ಮಾಡಿದವನಿಗೆ ಕಾದಿತ್ತು ಶಾಕ್! ನಿಜವಾಗ್ಲೂ ಗಂಗಾಜಲ ಪವಿತ್ರವಾಗಿದ್ಯಾ?!
by ಕಾವ್ಯ ವಾಣಿby ಕಾವ್ಯ ವಾಣಿGanga Water: ಗಂಗಾ ಜಲಕ್ಕೆ (Ganga Water) ಅಪಾರ ಶಕ್ತಿ ಮಾತ್ರವಲ್ಲ ಅದೊಂದು ಪವಿತ್ರತೆಯ ಶುದ್ಧತೆಯ ಪ್ರತೀಕ. ಆದ್ರೆ ಗಂಗಾ ನದಿಯ ನೀರು ನಿಜವಾಗಲು ಎಷ್ಟು ಶುದ್ಧತೆ ಹೊಂದಿದೆ ಎಂದು ಸೂಕ್ಷ್ಮದರ್ಶಕವನ್ನು ಬಳಸಿ ಅಚ್ಚರಿಯ ವಿಚಾರವನ್ನು ಕಂಡುಕೊಂಡಿದ್ದಾರೆ.
