Accident :ಗುರುವಾರ ಎಕ್ಸ್ಪ್ರೆಸ್ವೇಯಲ್ಲಿ ಭೀಕರ ರಸ್ತೆ ಅಪಘಾತ(Road accident)ಸಂಭವಿಸಿದ್ದು, ಈ ದಾರುಣ ಅವಘಡದಲ್ಲಿ ಶ್ರೀಲಂಕಾದ ರಾಜ್ಯ ಸಚಿವ ಸನತ್ ನಿಶಾಂತ ಮತ್ತು ಅವರ ಭದ್ರತಾ ಅಧಿಕಾರಿ ಸೇರಿದಂತೆ ಮೂವರು ಮೃತಪಟ್ಟಿರುವ(Death)ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಇದನ್ನೂ ಓದಿ: Police Women: …
road accident
-
Assam Bus Accident: ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ (Assam Road Accident)ಸಂಭವಿಸಿದ್ದು, 14ಮಂದಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಗೋಲಾಘಾಟ್ ಪೂರ್ವ ತಹಸಿಲ್ ವ್ಯಾಪ್ತಿಗೆ ಬರುವ ದೇರ್ಗಾಂವ್ ಬಳಿಯ ಬಲಿಜನ್ ಗ್ರಾಮದಲ್ಲಿ 40ಕ್ಕೂ …
-
InterestinglatestTravel
Tirupati Road: ತಿರುಪತಿ ಘಾಟ್ನಲ್ಲಿ ಸಂಚಾರ ಮಾಡುವಾಗ ಹುಷಾರ್, ಹೆಚ್ಚಾಗ್ತಾ ಇದೆ ಆಕ್ಸಿಡೆಂಟ್!
ತಿರುಮಲ ಘಾಟ್ ರಸ್ತೆಗಳು ಅದರ ಅಂಕುಡೊಂಕಾದ ತಿರುವುಗಳೊಂದಿಗೆ ಮೊದಲು ನೆನಪಿಗೆ ಬರುತ್ತವೆ. ಏಪ್ರಿಲ್ 1944 ರ ಹೊತ್ತಿಗೆ, ಜಂಟಿ ಮದ್ರಾಸ್ ಸರ್ಕಾರವು ಅಲಿಪಿರಿಯಿಂದ ತಿರುಮಲಕ್ಕೆ ಘಾಟ್ ರಸ್ತೆಯ ನಿರ್ಮಾಣವನ್ನು ಕೈಗೆತ್ತಿಕೊಂಡಿತು. ಇದೇ ತಿಂಗಳ ಹತ್ತರಂದು ಮದ್ರಾಸ್ ರಾಜ್ಯದ ಗವರ್ನರ್ ಆರ್ಥರ್ …
-
ಬೆಂಗಳೂರಿನಲ್ಲಿ ಭೀಕರ ಕಾರಿನ ಅಪಘಾತವೊಂದು ನಡೆದಿದ್ದು, ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಅಪಘಾತದಲ್ಲಿ ವ್ಯಕ್ತಿಯೋರ್ವರು ಧಾರಣವಾಗಿ ಸಾವನ್ನಪ್ಪಿದ್ದು, ಈ ಘಟನೆಯು ಬೆಂಗಳೂರಿನ ನೈಸ್ ರೋಡ್ ಬಳಿ ನಡೆದಿದೆ. ಇಂದು ಬೆಳಿಗ್ಗೆ …
-
latestNationalNews
Davangere road Accident:ಬೆಳಗಾವಿ ಅಧಿವೇಶನಕ್ಕೆ ತೆರಳುತ್ತಿದ್ದ ಬಸ್ ಭೀಕರ ಅಪಘಾತ- ಆದ್ರೆ ಮುಂದೆಯೇ ಇದ್ದ ಇವರಿಗೇನು ಆಗಲೇ ಇಲ್ಲ !! ಮುಂಭಾಗ ಛಿದ್ರವಾದ್ರೂ ಇವರು ಭದ್ರವಾದದ್ದೇಗೆ ?!
Davangere Road Accident : ಬೆಳಗಾವಿ ಅಧಿವೇಶನದ ಸಮಯದಲ್ಲಿ ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಕೆಲ ಹೋರಾಟಗಾರರು ಪ್ರತಿಭಟಿಸಲು ಯೋಜನೆ ಹಾಕಿದ್ದರು. ಹೀಗಾಗಿ, ತಡರಾತ್ರಿ ಖಾಸಗಿ ಬಸ್ ಮಾಡಿಕೊಂಡು ತೆರಳುತ್ತಿದ್ದ ಸಂದರ್ಭ ದಾವಣಗೆರೆಯ(Road Accident in davangere) ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವಾಗ …
-
Dalit Leader: ದಲಿತ ಮುಖಂಡರೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder) ಮಾಡಿರುವ ಘಟನೆಯೊಂದು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಮದ್ಲಾಪುರ ಬಳಿ ನಡೆದಿದೆ. ದಲಿತ ಮುಖಂಡ ( Dalit Leader) ಪ್ರಸಾದ್ (40) ಹತ್ಯೆಯಾದ ವ್ಯಕ್ತಿ. ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ, …
-
latestNews
Chikkaballapur: ಚಿಕ್ಕಬಳ್ಳಾಪುರ ಭೀಕರ ಅಪಘಾತ: 8 ಮಹಿಳೆಯರು ಸೇರಿ 12 ಮಂದಿ ದುರ್ಮರಣ, ಟಾಟಾ ಸುಮೋ ನುಜ್ಜುಗುಜ್ಜು !
by ಹೊಸಕನ್ನಡby ಹೊಸಕನ್ನಡChikkaballapur: ಚಿಕ್ಕಬಳ್ಳಾಪುರ ಹೊರವಲಯದ ಚಿತ್ರಾವತಿ ಬಳಿ ಅಪಘಾತವಾಗಿದೆ. ಈ ಭೀಕರ ಅಪಘಾತಕ್ಕೆ 12 ಮಂದಿ ಬಲಿಯಾಗಿದ್ದಾರೆ. ಇಂದು ಬೆಳಿಗ್ಗೆ ಸಿಮೆಂಟ್ ಭರ್ತಿ ತುಂಬಿದ ಲಾರಿ ಮತ್ತು ಟಾಟಾ ಸುಮೋ ಮಧ್ಯೆ ಮುಖಾಮುಖಿ ಸಂಭವಿಸಿದೆ. ನಿಂತಿದ್ದ. ಸಿಮೆಂಟ್ ಲಾರಿಗೆ ಸುಮೋ ಡಿಕ್ಕಿಯಾಗಿದೆ. ಚಿಕ್ಕಬಳ್ಳಾಪುರ …
-
InterestingNews
Interesting: ಎಲ್ಲಾದರೂ ವಾಹನ ಆಕ್ಸಿಡೆಂಟ್ ಆದ್ರೆ ನೀವು ತಕ್ಷಣ ಏನು ಗಮನಿಸ್ತೀರಿ ?! ಅದೊಂದನ್ನು ನೀವು ನೋಡಲೇ ಬೇಕು……!!!
by ಹೊಸಕನ್ನಡby ಹೊಸಕನ್ನಡInteresting news: ನೀವು ದಿನನಿತ್ಯ ಹಲವಾರು ವಾಹನ ಆಕ್ಸಿಡೆಂಟ್ ಗಳನ್ನು ನೋಡುತ್ತಲೇ ಇದ್ದೀರಿ. ಮೊಬೈಲ್, ಟಿವಿ ಮತ್ತು ಪತ್ರಿಕೆಗಳಲ್ಲಿ ಸಣ್ಣ ಪುಟ್ಟ ಆಕ್ಸಿಡೆಂಟ್ ನಿಂದ ಹಿಡಿದು ಭೀಕರ ಅಪಘಾತಗಳ ಸುದ್ದಿಯನ್ನು ಓದುತ್ತಿರುತ್ತೇವೆ. ಆದ್ರೆ ನೀವು ಯಾರಾದ್ರೂ ಹಾಗೆ ಆಕ್ಸಿಡೆಂಟ್ ಆದಾಗ ಒಂದು …
-
ಕುಡಿದ ಮತ್ತಿನಲ್ಲಿ(Drunk and Drive)ಬೈಕ್ ಓಡಿಸಲು ಆಗದೇ ಅದೃಷ್ಟವಶಾತ್ ಬೈಕ್ ಇಂಡಿಕೇಟರ್ ನಿಂದ ಜೀವ ಉಳಿದ ಅಪರೂಪದ(Bike indicator saves drunk riders life) ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.
-
ಬೆಂಗಳೂರು
Road Accident : ಸಿಎಂ ಬರುವ ಮಾರ್ಗದಲ್ಲಿ ಕಾರು-ಲಾರಿಯ ಭೀಕರ ಅಪಘಾತ !! ದಂಪತಿ ಸ್ಥಿತಿ ಗಂಭೀರ
by ಕಾವ್ಯ ವಾಣಿby ಕಾವ್ಯ ವಾಣಿಮರಣ ಹೊಂದಿದ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಸಿಎಂ ಸಿದ್ದರಾಮಯ್ಯ ಬರುವ ದಾರಿಯಲ್ಲೇ ಅಪಘಾತವೊಂದು (Road Accident) ನಡೆದಿದೆ.
