ಶಿಕ್ಷಣ ಪ್ರತಿಯೊಬ್ಬರ ಜೀವನವನ್ನು ಬೆಳಗಿಸಲು ಉತ್ತಮ ಸಾಧನೆಯ ಪಥದಲ್ಲಿ ಮುನ್ನಡೆಯಲು ಅನುವು ಮಾಡಿಕೊಡುತ್ತದೆ. ಕಲಿಯುವ ಮನಸ್ಸಿದ್ದರೆ ಎಂತಹ ಅಡೆತಡೆಗಳು ಎದುರಾದರೂ ಕೂಡ ಮೆಟ್ಟಿ ನಿಂತು ಮುಂದೆ ಸಾಗಬಹುದು ಎಂಬುದಕ್ಕೆ ಅನೇಕ ಜೀವಂತ ನಿದರ್ಶನಗಳನ್ನು ಕಾಣಬಹುದು. ಇಂದಿಗೂ ಅನೇಕ ಪುಸ್ತಕ ಹಿಡಿಯಬೇಕಿದ್ದ ಅದೆಷ್ಟೋ …
Tag:
