ಕಾಂತಾರ ಸಿನೆಮಾ ಒಂದಲ್ಲ ಒಂದು ವಿಚಾರಕ್ಕೆ ದಿನಂಪ್ರತಿ ಸುದ್ದಿಯಲ್ಲಿದೆ. ಭರ್ಜರಿ ಯಶಸ್ಸಿನ ನಗೆ ಬೀರುತ್ತಿರುವ ಸಿನೆಮಾದ ಬಗ್ಗೆ ಹೊಸ ವಿಚಾರವೊಂದು ಹರಿದಾಡುತ್ತಿದೆ. ಈ ಹಿಂದೆ ಆಸ್ಕರ್ ರೇಸ್ ಗೆ ಕಾಂತಾರ ಸಿನೆಮಾ ಎಂಟ್ರಿ ಕೊಡುವ ಬಗ್ಗೆ ಮಾಹಿತಿ ಹರಿದಾಡುತ್ತಿತ್ತು. ರಿಷಬ್ ಶೆಟ್ಟಿ …
Tag:
