ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗರೊಬ್ಬರು ಬಂದು ಕೂರುವ ಕಾಲ ಇನ್ನೇನು ಕ್ಷಣಗಣನೆಯಲ್ಲಿದೆ. ಸೌರವ್ ಗಂಗೂಲಿ ಅವರಿಂದ ತೆರವಾಗಲಿರುವ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕದ ರೋಜರ್ ಬಿನ್ನಿ ಇಂದು ನಡೆಯಲಿರುವ ಸಭೆಯಲ್ಲಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಎಂ. ಚಿನ್ನಸ್ವಾಮಿ ನಂತರ …
Tag:
