ಮೇಡಂ ಮೇಡಂ ನಾನು ಒಬ್ಬಂಟಿ,ದಯಮಾಡಿ ನನಗೆ ಮದುವೆ ಮಾಡಿಸಿ ಮೇಡಂ ಎಂದು ವೃದ್ಧನೊಬ್ಬ ಸಚಿವೆಯ ಬಳಿ ಅಂಗಲಾಚುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಂಧ್ರಪ್ರದೇಶದ ಸಚಿವೆ ರೋಜಾ ಅವರೇ ಇಲ್ಲಿ ಹೊಸತೊಂದು ತಲೆನೋವಿಗೆ ಬಲಿಯಾದವರು. ಕಾರ್ಯಕ್ರಮವೊಂದರ ನಿಮಿತ್ತ ಗ್ರಾಮಗಳ ಭೇಟಿಗೆ …
Tag:
