Roopesh Shetty: ಬಿಗ್ ಬಾಸ್ 9 ವಿನ್ನರ್ ರೂಪೇಶ್ ಶೆಟ್ಟಿ ಅವರು ಜೈ ಎಂಬ ತುಳು ಸಿನಿಮಾ ಮಾಡುತ್ತಿದ್ದು ಜೋಡಿಯಾಗಿ ಕುಡ್ಲದ ಬೆಡಗಿ ಆಯ್ಕೆ ಆಗಿದ್ದಾರೆ.
Roopesh shetty
-
Breaking Entertainment News KannadaEntertainmentInterestinglatestNews
Roopesh Shetty: ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ರೂಪೇಶ್ ಶೆಟ್ಟಿ;
Roopesh Shetty: ಬಿಗ್ ಬಾಸ್ (Bigg Boss)ಕನ್ನಡದ ಮೊದಲ ಒಟಿಟಿ ಸೀಸನ್ 01 ಮತ್ತು ಸೀಸನ್ 09ರ ವಿಜೇತರಾದ ನಟ ರೂಪೇಶ್ ಶೆಟ್ಟಿ (Roopesh Shetty)ಇತ್ತೀಚೆಗೆ ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಅನೇಕ ರೋಚಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಮುಂಬರುವ ಕೆಲಸದ ಜೊತೆಗೆ …
-
Breaking Entertainment News Kannada
Roopesh shetty: ರೂಪೇಶ್ ಶೆಟ್ಟಿ ಹೊಸ ಸಿನಿಮಾದಲ್ಲಿ ಹೀರೋಯಿನ್ ಜಾಹ್ನವಿ; ಸಾನ್ಯ ಳನ್ನು ರಿಜೆಕ್ಟ್ ಮಾಡ್ಬಿಟ್ರ ರೂಪೇಶ್?
by ಕಾವ್ಯ ವಾಣಿby ಕಾವ್ಯ ವಾಣಿRoopesh shetty: ಸದ್ಯ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಅವರು ಇದೀಗ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ
-
Breaking Entertainment News Kannada
Roopesh shetty: ದೊಡ್ಡಪರದೆಯಲ್ಲಿ ಮಿಂಚಲು ರೂಪೇಶ್ ಶೆಟ್ಟಿ ರೆಡಿ! ಯಾವ ಸಿನಿಮಾ, ಪಾತ್ರವೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
by ವಿದ್ಯಾ ಗೌಡby ವಿದ್ಯಾ ಗೌಡಬಿಗ್’ಬಾಸ್ ನಂತರ ಕಿರುತೆರೆಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಶೆಟ್ರು ಇದೀಗ ಬೆಳ್ಳಿತೆರೆಯ ಮೂಲಕ ಜನರನ್ನು ರಂಜಿಸಲು ರೆಡಿಯಾಗಿದ್ದಾರೆ.
-
Breaking Entertainment News Kannada
Roopesh Shetty : ಬಿಗ್ ಬಾಸ್ ನಂತರ ಹೊಸ ಉದ್ಯೋಗ ಗಿಟ್ಟಿಸಿಕೊಂಡ ಕುಡ್ಲದ ಜವನೆ , ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ!!!
ಬಿಗ್ ಬಾಸ್ ಮುಗಿದ ನಂತರ ರೂಪೇಶ್ ಅವರು ಕಾಣೆಯಾಗಿದ್ದರು, ಸದ್ಯ ಇದೀಗ ರೂಪೇಶ್ ಅವರು ಕಾಣಸಿಗುವುದು ಭಾರತ ಕ್ರಿಕೆಟ್ನ ದೊಡ್ಡ ಟೂರ್ನಿ ಐಪಿಎಲ್ ನಲ್ಲಿ (IPL)
-
Breaking Entertainment News Kannada
Roopesh Shetty : ಕಿರುತೆರೆಗೆ ಕಾಲಿಟ್ಟ ಬಿಗ್ಬಾಸ್ ವಿನ್ನರ್, ಎವರ್ ಚಾರ್ಮಿಂಗ್ ರೂಪೇಶ್ ಶೆಟ್ಟಿ! ಯಾವ ಸೀರಿಯಲ್? ಯಾವ ಪಾತ್ರ? ಇಲ್ಲಿದೆ ಕಂಪ್ಲೀಟ್ ವಿವರ
by ವಿದ್ಯಾ ಗೌಡby ವಿದ್ಯಾ ಗೌಡರೂಪೇಶ್ `ಒಲವಿನ ನಿಲ್ದಾಣ’ ಸೀರಿಯಲ್ ಮೂಲಕ ಕಿರುತೆರೆಗೆ ಮರಳಿದ್ದಾರೆ.
-
Breaking Entertainment News KannadaEntertainmentInterestingNews
Roopesh Shetty : ಬಿಗ್ಬಾಸ್ ವಿನ್ನರ್ ಕುಡ್ಲದ ಕುವರ ರೂಪೇಶ್ ಶೆಟ್ಟಿ ದುಬೈನಲ್ಲಿ ! ಹೋದದ್ದು ಯಾಕೆಂಬ ಇಂಟೆರೆಸ್ಟಿಂಗ್ ಕಾರಣ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡಬಿಗ್ಬಾಸ್ ಸೀಸನ್ 9ರ ಟಫ್ ಕಾಂಪಿಟೇಟರ್ ಆಗಿದ್ದ ರೂಪೇಶ್ ಶೆಟ್ಟಿ, ಸಾಕಷ್ಟು ಮೋಜು, ಮಸ್ತಿ, ಟಾಸ್ಕ್ ನಲ್ಲಿ ಅದ್ಭುತವಾಗಿ ಆಡುವ ಮೂಲಕ ಜನರ ಮನಗೆದ್ದಿದ್ದರು. ಅಲ್ಲದೆ ತಮ್ಮ ನಡವಳಿಕೆಯಿಂದಲೂ ಜನರಿಗೆ ತುಂಬಾ ಹತ್ತಿರವಾಗಿದ್ದರು. ಘಟಾನುಘಟಿ ಸದಸ್ಯರ ಜೊತೆ ಪೈಪೋಟಿ ನಡೆಸಿ, ಕೊನೆಗೆ …
-
EntertainmentInterestinglatestLatest Health Updates KannadaNewsSocial
BBK 9: ಕೊರಗಜ್ಜನಿಗೆ ಹರಕೆ ಹೊತ್ತಿದ್ದ ಬಿಗ್ಬಾಸ್ ವಿನ್ನರ್ ರೂಪೇಶ್ ಶೆಟ್ಟಿ
ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) ವಿಜೇತರ ಪಟ್ಟಿ ಹೊರ ಬಿದ್ದು, ದೊಡ್ದ ಅಭಿಮಾನಿ ಬಳಗ ಹೊಂದಿದ್ದ ರೂಪೇಶ್ ಶೆಟ್ಟಿ ಸೀಸನ್ 9 ರಲ್ಲಿ ವಿನ್ನರ್ ಆಗಿದ್ದು, ಗೊತ್ತಿರುವ ವಿಚಾರವೇ!!! ಇದೀಗ, ರೂಪಿ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ. …
-
EntertainmentInterestinglatestNewsSocial
Roopesh Shetty Bigg Boss Kannada : ಇವರೇ ನೋಡಿ ರೂಪೇಶ್ ಶೆಟ್ಟಿ ಬಿಗ್ಬಾಸ್ ಟ್ರೋಫಿ ಗೆಲ್ಲಲು ಕಾರಣ
ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟದಲ್ಲಿ ರಾಕೇಶ್ ಅಡಿಗ ಹಾಗೂ ಕರಾವಳಿಯ ರೂಪೇಶ್ ಶೆಟ್ಟಿ ಕೊನೆ ಘಟ್ಟದವರೆಗೂ ಸ್ಥಿರತೆ ಕಾಯ್ದುಕೊಂಡು ಕುತೂಹಲ ಮೂಡಿಸುತ್ತಾ ಗೆಲುವಿನ ಪಟ್ಟ ಯಾರ ಪಾಲಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ ಮನೆ …
-
EntertainmentInterestinglatestNews
ಬಿಗ್ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೊಸ ಸಿನಿಮಾ ಬಿಡುಗಡೆ | ಸಿನಿಮಾ ವಿಶೇಷತೆ ಏನು ಗೊತ್ತಾ?
ಬಿಗ್ ಬಾಸ್ ಮನೆಯ ಮೂಲಕ ಎಲ್ಲರ ಮನ ಗೆದ್ದ ಕರಾವಳಿಯ ಪ್ರತಿಭೆಯ ರೂಪೇಶ್ ಶೆಟ್ಟಿ ಬಗ್ಗೆ ಹೊಸ ವಿಚಾರವೊಂದು ಹೊರ ಬಿದ್ದಿದ್ದು, ಈ ವಿಚಾರ ತಿಳಿದರೆ ರೂಪಿ ಅಭಿಮಾನಿಗಳು ಫುಲ್ ಖುಷ್ ಆಗೋದು ಪಕ್ಕಾ!!!ಹೌದು!!! ಅರೇ…ಅಂತಹ ವಿಚಾರ ಏನಪ್ಪಾ ಅಂತ ಯೋಚಿಸ್ತಾ …
