ಬಂಟ್ವಾಳ: ಇಲ್ಲಿನ ವಿಟ್ಲಮುಡ್ನೂರು ನಿವಾಸಿ ಚಂದ್ರಶೇಖರ ಎಂಬವರ ಪತ್ನಿ ಗರ್ಭಕೋಶದ ಚಿಕಿತ್ಸೆಗೆಂದು ಮೆಲ್ಕಾರ್ ನ ಆರ್.ಆರ್. ಕಮರ್ಷಿಯಲ್ ಸೆಂಟರ್ ನಲ್ಲಿರುವ ಆರ್.ಆರ್.ಆಸ್ಪತ್ರೆಗೆ ತೆರಳಿದ್ದು,ಅಲ್ಲಿ ಪರೀಕ್ಷಿಸಿದ ವೈದ್ಯೆ, ಆಸ್ಪತ್ರೆಯ ಮಾಲಕಿ ಡಾ| ಕಾವ್ಯ ರಶ್ಮಿ ರಾವ್ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ …
Tag:
