Coconut: ಸತತ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ತೆಂಗಿನ ಬೆಳೆಗಾರರು ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಯಾಕೆಂದರೆ ದಿನನಿತ್ಯವೂ ತೆಂಗಿನ ಬೆಲೆಯಲ್ಲಿ ಏರಿಕೆ ಕಾಣುತ್ತಿದ್ದು ಇದೀಗ ತೆಂಗಿನಕಾಯಿ ಕೆಜಿಗೆ 70 ರೂ ಗಡಿ ದಾಟಿದೆ. ಹೌದು, ತೆಂಗಿನಕಾಯಿ ಬೆಲೆ ಇದೀಗ ಮಾರುಕಟ್ಟೆಯಲ್ಲಿ ದಾಖಲೆಯತ್ತ …
Tag:
