ಭಾರತೀಯ ಸಿನಿಮಾ ರಂಗದ ಸದ್ಯದ ನಂಬರ್ ಒನ್ ಡೈರೆಕ್ಟರ್, ಖ್ಯಾತ ನಿರ್ದೇಶಕ, ಬಾಹುಬಲಿ ಖ್ಯಾತಿಯ ಎಸ್.ಎಸ್. ರಾಜಮೌಳಿ ಅವರ ತಂದೆ ಸ್ವತಹ ಚಿತ್ರ ನಿರ್ದೇಶನ ಮಾಡಲು ಇಳಿದಿದ್ದಾರೆ. ರಾಜ್ಯ ಸಭಾ ಸಂಸದರೂ ಆಗಿರುವ ವಿಜಯೇಂದ್ರ ಪ್ರಸಾದ್ ಅವರು ಆರ್.ಎಸ್.ಎಸ್. ಕುರಿತಾಗಿ ಸಿನಿಮಾ …
Tag:
