ರಬ್ಬರ್ ಖರೀದಿ ದರವನ್ನು ಪ್ರತಿ ಕಿಲೋಗ್ರಾಂಗೆ 300 ರೂ.ಗೆ (Increase Rubber price to 300) ಹೆಚ್ಚಿಸುವುದಾಗಿ ಕೇಂದ್ರವು ಭರವಸೆ ನೀಡಿದರೆ, ಬಿಜೆಪಿಗೆ (BJP) ದಕ್ಷಿಣ ರಾಜ್ಯದಿಂದ ಸಂಸದರ ಕೊರತೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಕೇರಳದ ಬಿಷಪ್ ಹೇಳಿದ್ದಾರೆ.
Tag:
