ಈಗಂತೂ ಎಲ್ಲಾ ವ್ಯವಹಾರಗಳು ಎಟಿಎಂ ಅಲ್ಲಿಯೇ ಆಗುತ್ತಿದೆ. ಎಟಿಎಂ ಎನ್ನುವುದು ದಿನ ನಿತ್ಯದ ವ್ಯವಹಾರಗಳಿಗೆ ಬೇಕೇ ಬೇಕು ಎನ್ನುವಷ್ಟು ಹತ್ತಿರವಾಗಿದೆ. ಎಮರ್ಜೆನ್ಸಿ ಸಂದರ್ಭದಲ್ಲಿ ಆಪತ್ಬಾಂಧವರಂತೆ ನಮಗೆ ಹಣದ ಸಹಾಯವನ್ನು ಯಾವುದೇ ಸಮಯದಲ್ಲಿ ನೀಡುವುದ ಎಟಿಂ. ಆದರೆ ಈ ಎಟಿಎಂಗಳಿಂದ ಹಣ ತೆಗೆಯುವಾಗ …
Tag:
