SAI Recruitment 2023: ಭಾರತೀಯ ಕ್ರೀಡಾ ಪ್ರಾಧಿಕಾರದ ನೇಮಕಾತಿ
Tag:
SAI
-
Jobslatest
ಕ್ರೀಡಾಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ| ತಿಂಗಳಿಗೆ 1 ಲಕ್ಷ ಸಂಬಳ ! ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ
ಭಾರತ ಕ್ರೀಡಾ ಪ್ರಾಧಿಕಾರ, ನೇತಾಜಿ ಸುಭಾಶ್ಸದರನ್ ಸೆಂಟರ್ , ಬೆಂಗಳೂರು ಇವರು ಗುತ್ತಿಗೆ ಆಧಾರದ ಮೇಲೆ ಅರ್ಹ, ವಿದ್ಯಾರ್ಹತೆ ಹಾಗೂ ಪ್ರೇರಣೆಗೊಂಡ ಅಭ್ಯರ್ಥಿಗಳಿಂದ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆ : ಯಂಗ್ ಪ್ರೊಫೆಷನಲ್ಸ್ ( …
