ಸಕಲೇಶಪುರ: ಪತ್ನಿಯನ್ನು ಕೊಂದು ಮಣ್ಣಿನಲ್ಲಿ ಹೂತು ಹಾಕಿ ನಾಪತ್ತೆ ಕಥೆ ಕಟ್ಟಿದ ಪ್ರಕರಣವೊಂದು ಎರಡು ತಿಂಗಳ ಬಳಿಕ ಬಯಲಾಗಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಮಹಿಳೆಯನ್ನು ಜಿಲ್ಲೆಯ ಬಾಗೆ ಗ್ರಾಮದ ಪವನ್ ಕುಮಾರ್ ಎಂಬಾತನ ಪತ್ನಿ ಶಾಂತಿವಾಸು(29) ಎಂದು ಗುರುತಿಸಲಾಗಿದ್ದು, …
Tag:
