Karnataka government: ಇಡೀ ಕರ್ನಾಟಕ ರಾಜ್ಯವೇ ಬರದಿಂದ ನಲುಗುತ್ತಿದೆ. ಎಂದೂ ಕಾರಣರಿಯದ ಭೀಕರ ಬರಗಾಲ ಈ ವರ್ಷ ಬಂದೊದಗಿದೆ. ಆದರೆ ನಮ್ಮ ರಾಜ್ಯದ ಶಾಸಕರು, ಸಚಿವರುಗಳಿಗೆ ಇದಾವುದರ ಪರಿವೇ ಇಲ್ಲ. ಅವರಿಗೆ ಬರ ಭಾಷಣಗಳಿಗೆ, ಆರೋಪ, ಪ್ರತ್ಯಾರೋಪಗಳಿಗಷ್ಟೇ ಸೀಮಿತ. ಯಾಕೆಂದರೆ ಅವರೆಲ್ಲರೂ …
Tag:
