Darshan : ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿ ಕಂಬಿ ಎಣಿಸುತ್ತಿದ್ದಾರೆ.
Sale
-
ಮೇ 5 ಶುಕ್ರವಾರದಂದು ಬುದ್ದ ಪೂರ್ಣಿಮೆ ಪ್ರಯುಕ್ತ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇದ ಆಜ್ಞೆಯನ್ನು ಹೊರಡಿಸಿದ್ದಾರೆ.
-
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಳೆಯ ವಾಹನಗಳ ಮಾರಾಟ ಮತ್ತು ಖರೀದಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ಈ ಹೊಸ ನಿಯಮಾವಳಿಯಿಂದ ಹಳೆಯ ವಾಹನಗಳನ್ನು ವಾಹನಗಳನ್ನು ಮಾರಾಟ ಮಾಡುವ ಕಾರು ವಿತರಕರು ಮತ್ತು ಕಂಪೆನಿಗಳನ್ನು ಜವಾಬ್ದಾರರನ್ನಾಗಿ ಮಾಡಿದೆ. ಪೂರ್ವ- ಮಾಲೀಕತ್ವದ …
-
FashionlatestLatest Health Updates KannadaNationalNews
1970ರ ಸ್ಟೀವ್ ಜಾಬ್ಸ್ ಚಪ್ಪಲಿ ಕೋಟಿಗಟ್ಟಲೇ ರೂಪಾಯಿಗೆ ಸೇಲಾಯ್ತು!
ಶ್ರೇಷ್ಠ ಮಹನೀಯರು ಬಳಸುವ ವಸ್ತುಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಡಿಮ್ಯಾಂಡ್ ಇರುವುದು ಸಹಜ. ಅದರಲ್ಲೂ ಪ್ರತಿಷ್ಟಿತ ಹುದ್ದೆಯಲ್ಲಿರುವ ಪಾಪ್ಯುಲರ್ ವ್ಯಕ್ತಿಗಳ ವಸ್ತುಗಳು ದುಬಾರಿ ಬೆಲೆಗೆ ಹರಾಜಿಗೆ ಬರುತ್ತವೆ. ಅದೇ ರೀತಿ, ಇದೀಗ,ಆಪಲ್ ಕಂಪನಿಯ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು ಧರಿಸುತ್ತಿದ್ದ ಕಂದು ಬಣ್ಣದ …
-
ಕಾಲ ಬದಲಾದಂತೆ ಎಲ್ಲದರಲ್ಲೂ ಮಾರ್ಪಾಡು ಆಗಿ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಮನೆಯಲ್ಲೆ ಕುಳಿತು ಎಲ್ಲ ಕೆಲಸಗಳನ್ನೂ ಸರಾಗವಾಗಿ ಇಂಟರ್ನೆಟ್ ಸೌಲಭ್ಯದ ಮೂಲಕ ಮಾಡಿಕೊಳ್ಳಬಹುದಾಗಿದೆ.ಹಿಂದಿನಂತೆ ಊರೂರು ಅಲೆದು ಕೆಲಸ ಮಾಡುವ ತಾಪತ್ರಯ ಈಗಿಲ್ಲ. ಮೊಬೈಲ್ ಎಂಬ ಸಾಧನ ಬಳಕೆಗೆ …
-
ಇತ್ತೀಚೆಗಷ್ಟೇ ಹಾಲಿನ ದರ ಏರಿಕೆಯ ನಡುವೆ ತೈಲ ದರ ಏರಿಕೆಯಾಗಿ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಇದೀಗ, ಗಣಿ ತೈಲಗಳ ಬೆಲೆ ಇಳಿಕೆಯಾಗಿ ಸಾಮಾನ್ಯ ಜನತೆಗೆ ಕೊಂಚ ಮಟ್ಟಿಗಾದರೂ ನಿಟ್ಟುಸಿರು ಬಿಡುವಂತಾಗಿದೆ. ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದ ನಡುವೆ …
-
ಆಧುನಿಕ ಯುಗದಲ್ಲಿ ಹೊಸ ಅನ್ವೇಷಣೆ ಆದ ನಂತರ ಹಳೆಯ ವಸ್ತುಗಳಿಗೆ ಬೇಡಿಕೆ ಇರುವುದಿಲ್ಲ. ಮತ್ತು ಬಾಳಿಕೆ ಸಹ ಅವುಗಳಿಗೆ ಇರುವುದಿಲ್ಲ. ಹಾಗೆಯೇ ಪರಿಸರ ಮಾಲಿನ್ಯ ಪ್ರಭಾವದ ದೃಷ್ಟಿಯಿಂದ ಪ್ರಯಾಣಿಕ ಕಾರುಗಳನ್ನು ನಿಷೇಧಿಸಲಾಗುತ್ತದೆ ಎಂಬ ಸುದ್ದಿ ಈಗಾಗಲೇ ಕೇಳಿರಬಹುದು. ಈ ವಿಷಯ ಕುರಿತಾದ …
-
ಅಮುಲ್’ ಎಂಬ ( Amul ) ಬ್ರಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (Gujarat Cooperative Milk Marketing Federation – GCMMF) ಪೂರ್ಣ ಕೆನೆ ಹಾಲು ಮತ್ತು ಎಮ್ಮೆ …
-
ಮನುಷ್ಯರು ಯಾವುದಾದರೂ ಪ್ರಕರಣದ ತನಿಖೆಗೆ ಕೋರ್ಟ್ ಮೆಟ್ಟಿಲೇರುವುದು ಸಾಮಾನ್ಯ. ಆದರೆ, ಪ್ರಾಣಿಗಳು ಇಲ್ಲವೇ ಬೇರೆ ಜೀವಿಗಳು ಕೋರ್ಟ್ ಒಳಗೆ ಪ್ರವೇಶಿಸಿದರೆ, ಆಕಸ್ಮಿಕವಾಗಿ ಬಂದಿರಬಹುದು ಎಂದು ಅಂದುಕೊಳ್ಳುವುದು ಸಹಜ. ಬೆಕ್ಕಿಗೆ ಆಟ… ಇಲಿಗೆ ಪ್ರಾಣಸಂಕಟ ಎಂಬಂತೆ ಮನುಷ್ಯನ ದುರಾಸೆಗಾಗಿ ಎರಡು ತಲೆ ಹಾವನ್ನು …
-
latestNews
ಒಡೆಯನೆಡೆಗೆ ಭಾವುಕತೆ ವ್ಯಕ್ತಪಡಿಸಿದ ಮೇಕೆಯನ್ನು ಬದುಕಿಸಿಕೊಳ್ಳಲು ಹೆಚ್ಚಿದ ಒತ್ತಡ, ಕೊಂಡುಕೊಳ್ಳಲು ಮುಂದೆ ಬಂದ ಸಹೃದಯ !
ತನ್ನ ಮಾಲೀಕನ ಹೆಗಲ ಮೇಲೆ ತನ್ನ ತಲೆ ಇಟ್ಟು ಕಣ್ಣೀರು ಹಾಕುತ್ತಿರುವ ಮೇಕೆಯೊಂದರ ಮನ ಕಲಕುವ ದೃಶ್ಯ ವೈರಲ್ ಆಗಿದೆ. ಮೊನ್ನೆ ಈದ್ ಸಂದರ್ಭ ಸಂತೆಗೆ ಮಾರಾಟಕ್ಕೆ ಬಂದ ಮೇಕೆ ಇದಾಗಿತ್ತು. ಈ ಮೇಕೆಯ ಬಗ್ಗೆ ನಾವು ಪ್ರಥಮವಾಗಿ ಬರೆದಿದ್ದು, ಈಗ …
