ಮಂಗಳೂರು: ಸ್ನೇಹಿತರ ಮದುವೆಗೆಂದು ಹೋದ ಯುವತಿ ನಾಪತ್ತೆಯಾಗಿರುವ ಘಟನೆಯೊಂದು ಮಂಗಳೂರು ನಗರ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಪತ್ತೆಯಾದ ಯುವತಿಯನ್ನು ರಾಬಿಯಾ ಪರ್ವೀನ್ (22) ಎಂದು ಗುರುತಿಸಲಾಗಿದೆ. ಈಕೆ ನಗರದ ಲೇಡಿಗೋಶನ್ ಬಳಿಯ ಟೈಲರಿಂಗ್ ಮೆಶಿನ್ನ ರಿಪೇರಿ/ ಸೇಲ್ಸ್ ಅಂಗಡಿಯಲ್ಲಿ …
Tag:
