Salman Khan: ಬಾಲಿವುಡ್ ಭಾಯ್ಜಾನ್ ಎಂದೆ ಪ್ರಖ್ಯಾತಿಯಾಗಿರುವ ಸಲ್ಮಾನ್ ಖಾನ್(Salman Khan) 58 ನೇ ವಯಸ್ಸಿನಲ್ಲಿಯೂ ಕೂಡ ಮದುವೆಯಾಗದೆ ಉಳಿದಿದ್ದಾರೆ. ಸಲ್ಮಾನ್ ಖಾನ್ ಯಾವಾಗ ಮದುವೆಯಾಗುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.
Tag:
