Rajasthan: 1998 ರಲ್ಲಿ ನಡೆದ ಕೃಷ್ಣಮೃಗ ಹತ್ಯೆ ಕೇಸ್ ನಲ್ಲಿ ಸಲ್ಮಾನ್ ಖಾನ್ ಅಪರಾಧಿ ಎಂದು ಸ್ಥಳೀಯ ಕೋರ್ಟ್ ತೀರ್ಪು ನೀಡಿತ್ತು. ನಂತರದಲ್ಲಿ ಆ ತೀರ್ಪನ್ನು ಹೈಕೋರ್ಟ್ ಪ್ರಶ್ನಿಸಿ, ಸದ್ಯ ಆ ಪ್ರಕರಣದ ವಿಚಾರಣೆ ನಡೆಯುತ್ತಿದೆ.
salman khan
-
Breaking Entertainment News Kannada
Salman Khan: ರಶ್ಮಿಕಾ ಗೆ ಮದುವೆಯಾಗಿ ಮಕ್ಕಳಾದ್ರೂ ಕೂಡ ನಾನು ಅವಳೊಂದಿಗೆ… ಸಲ್ಮಾನ್ ಖಾನ್ ಅಚ್ಚರಿ ಹೇಳಿಕೆ!!
Salman Khan: ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ( Salman Khan and rashmika mandanna) ಅಭಿನಯದ, ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ ‘ಸಿಕಂದರ್’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಭಾನುವಾರ ಮುಂಬೈಯಲ್ಲಿ ನೆರವೇರಿತು.
-
Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಫಾರ್ಮ್ಹೌಸ್ನಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
-
Breaking Entertainment News Kannada
Salman Khan: ‘ಸಲ್ಮಾನ್ ಖಾನ್ ಮೇಲೆ ಹಾಡು ಬರೆದವರನ್ನು ಒಂದು ತಿಂಗಳೊಳಗೆ ಕೊಲ್ಲಲಾಗುವುದು’ ಮತ್ತೊಂದು ಬೆದರಿಕೆ
Salman Khan: ನಟ ಸಲ್ಮಾನ್ ಖಾನ್ ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಮತ್ತೊಮ್ಮೆ ಬೆದರಿಕೆ ಸಂದೇಶ ಬಂದಿದೆ. ಮುಂಬೈನ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂನಲ್ಲಿ ಸಲ್ಮಾನ್ ಖಾನ್ ಗೆ ಬೆದರಿಕೆ ಸಂದೇಶ ಬಂದಿದೆ.
-
Breaking Entertainment News Kannada
Salman Khan: ಸಲ್ಮಾನ್ ಖಾನ್ ಕೈಯಲ್ಲಿರುವ ಬ್ರಾಸ್ಲೈಟ್ ಯಾವುದು? ಇದು ನಿಜವಾಗಿಯೂ ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತದೆಯೇ?
Salman Khan : ಬಾಲಿವುಡ್ನ ಭಾಯಿಜಾನ್ ಸಲ್ಮಾನ್ ಖಾನ್ ಬಳಿ ಇರುವ ನೀಲಿ ಬಣ್ಣದ ಬ್ರೈಸ್ಲೈಟನ್ನು ನೀವು ಗಮನಿಸಿರಬಹುದು. ಇದು ಯಾವಾಗಲೂ ಸಲ್ಮಾನ್ ಖಾನ್ ಕೈಯಲ್ಲಿರುತ್ತದೆ.
-
News
Salman Khan: ‘ನನ್ನ ಮಗನಲ್ಲಿ ಆ ಕೊರತೆ ಇದೆ, ಹೀಗಾಗಿ ಆತ ಇನ್ನೂ ಮದುವೆಯಾಗಿಲ್ಲಿ’ – ಮಗ ಮದುವೆಯಾಗದಿರಲು ಅಸಲಿ ಕಾರಣ ಬಿಚ್ಚಿಟ್ಟ ಸಲ್ಮಾನ್ ಖಾನ್ ತಂದೆ
Salman Khan: ಬಾಲಿವುಡ್ ಭಾಯ್ಜಾನ್ ಎಂದೆ ಪ್ರಖ್ಯಾತಿಯಾಗಿರುವ ಸಲ್ಮಾನ್ ಖಾನ್(Salman Khan) 58 ನೇ ವಯಸ್ಸಿನಲ್ಲಿಯೂ ಕೂಡ ಮದುವೆಯಾಗದೆ ಉಳಿದಿದ್ದಾರೆ. ಸಲ್ಮಾನ್ ಖಾನ್ ಯಾವಾಗ ಮದುವೆಯಾಗುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.
-
Black Buck: ಬಿಷ್ಣೋಯಿ ಸಮುದಾಯದೊಂದಿಗೆ ಕೃಷ್ಣಮೃಗದ ಸಂಪರ್ಕವೇನು? ಬಿಷ್ಣೋಯಿ ಸಮಾಜವು ರಾಜಸ್ಥಾನದ ಹಿಂದೂ ಸಮಾಜವಾಗಿದ್ದು, ಈ ಸಮಾಜದವರು ಪ್ರಕೃತಿ ಸಂರಕ್ಷಣೆಗೆ ಹೆಸರುವಾಸಿ. ಈ ಸಮಾಜದ ಜನರು ಪ್ರಕೃತಿ ಮತ್ತು ಪ್ರಾಣಿಗಳ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದಾರೆ. ಈ ಸಮಾಜವು ಕೃಷ್ಣಮೃಗವನ್ನು ತನ್ನ …
-
Lawrence Bishnoi: ಬಾಬಾ ಸಿದ್ದಿಕಿ ಹತ್ಯೆಯ ನಂತರ ಬಾಲಿವುಡ್ ನಟ ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಟನ ಮನೆ ಬಳಿ ಬರುವವರ ಮೇಲೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ.
-
Bigg Boss 18: ಹಿಂದಿ ಬಿಗ್ಬಾಸ್ -18 ಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಸಲ್ಮಾನ್ ಖಾನ್ ಹೋಸ್ಟ್ ಮಾಡಲು ರೆಡಿಯಾಗಿದ್ದಾರೆ. ಈ ಮೂಲಕ ಈ ಬಾರಿ ಬಿಗ್ಬಾಸ್ ನಿರೂಪಣೆ ನಡೆಸಿಕೊಡುವುದು ಯಾರು? ಎಂಬ ಪ್ರಶ್ನೆಗೆ ತೆರೆ ಬಿದ್ದಿದೆ.
-
Salman Khan: ಸಲ್ಮಾನ್ ಖಾನ್ ಹತ್ಯೆಗೆ ಯತ್ನಿಸಿದ ಮತ್ತೊಂದು ಸಂಚನ್ನು ಪೊಲೀಸರು ವಿಫಲಗೊಳಿಸಿರುವ ಘಟನೆಯೊಂದು ನಡೆದಿದೆ.
