Naga Chaitanya Engagement: ನಟ ನಾಗ ಚೈತನ್ಯ ಇಂದೇ ನಿಶ್ಚಿತಾರ್ಥ (Naga Chaitanya Engagement) ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.
Samanta
-
Breaking Entertainment News KannadaEntertainmentlatestNews
ಸಮಂತಾಗೆ ಸ್ಯಾಂಡಲ್ ವುಡ್ ಎಂಟ್ರಿಗೆ ರಕ್ಷಿತ್ ಶೆಟ್ಟಿ ಸಾಥ್!!!
by Mallikaby Mallikaಸಮಂತಾ ಸೌತ್ ಇಂಡಿಯಾ ಮಾತ್ರವಲ್ಲ ಬಾಲಿವುಡ್ ನಲ್ಲೂ ಮಿಂಚಿ ಸಖತ್ ಪಾಪ್ಯುಲರ್ ಆಗಿರೋ ನಟಿ.ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಿದ್ದ ಸಮಂತಾ ಇತ್ತೀಚಿಗೆ ಸೈಲೆಂಟ್ ಆಗಿದ್ದಾರೆ. ಇದಕ್ಕೆ ಕಾರಣ ಏನೇ ಇರಲಿ. ಸಮಂತಾ ಸುಳಿವು ಇಲ್ಲದೆ ಹೋದರೂ ಅವರ ಸಿನಿಮಾ ಮಾತ್ರ …
-
ಟಾಲಿವುಡ್ ಬೆಡಗಿಯಾದ ಸಮಂತ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಹೀರೋಯಿನ್ ಗಳಲ್ಲಿ ಒಬ್ಬಳು. ಇತ್ತೀಚೆಗೆ ಅಷ್ಟೇ ಹೂ ಆಂಟ ವಾ ಮಾಮ ಸಾಂಗ್ ಗೆ ಮೈ ಬಳುಕಿಸಿ ಸಖತ್ ಫೇಮಸ್ ಆಗಿದ್ಲು. ಇದರಿಂದ ಆಕೆಯ ಫ್ಯಾನ್ಸ್ ಇನ್ನು ಹೆಚ್ಚಾಗಿದ್ದು ಇದೀಗ ಮತ್ತೊಂದು …
-
Entertainment
ಶೂಟಿಂಗ್ ವೇಳೆ ಕಾರು ಪಲ್ಟಿ, ಖ್ಯಾತ ನಟಿ ಸಮಂತಾ, ವಿಜಯ್ ದೇವರಕೊಂಡಗೆ ಗಂಭೀರ ಗಾಯ!
by Mallikaby Mallikaಚಿತ್ರೀಕರಣದ ಸಂದರ್ಭದಲ್ಲಿ ಅವಘಡ ಉಂಟಾಗಿ ಖ್ಯಾತ ನಟಿ ಸಮಂತಾ ರುತ್ ಪ್ರಭು ಹಾಗೂ ನಟ ವಿಜಯ್ ದೇವರಕೊಂಡ ಗಾಯಗೊಂಡಿದ್ದಾರೆ. ‘ಖುಷಿ’ ಸಿನಿಮಾ ಚಿತ್ರೀಕರಣ ಕಾಶ್ಮೀರದಲ್ಲಿ ಭರದಿಂದ ನಡೆಯುತ್ತಿದೆ. ಚಿತ್ರೀಕರಣದ ಸಂದರ್ಭದಲ್ಲಿ ಕಾರ್ ಪಲ್ಟಿಯಾಗಿದ್ದು ಕಾರ್ ನಲ್ಲಿದ್ದ ವಿಜಯ್ ದೇವರಕೊಂಡ ಮತ್ತು ಸಮಂತಾ …
-
Breaking Entertainment News KannadaInterestinglatestLatest Health Updates Kannada
“ಆಹಾರ ಬಿಟ್ಟು ಬದುಕುವೆ -ಆದರೆ ಅದು ಬಿಟ್ಟು ಒಂದಿನವೂ ಇರಲ್ಲ”-ಸಮಂತಾ!!
ಬಾಲಿವುಡ್ ನಟಿಯು ಹೇಳಿದ ಅದು ಯಾವುದು ಗೊತ್ತಾ!!?ಖ್ಯಾತ ಬಹುಭಾಷಾ ನಟಿಯಾದ ಸಮಂತಾ ರುಥ್ ಪ್ರಭು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆ ಒಂದು ವಿಚಾರದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.2017 ನೇ ಇಸವಿಯಲ್ಲಿ ಹೇಳಿದ್ದ ಆ ಒಂದು ಮಾತು ಈಗ ವೀಡಿಯೋ ಸಹಿತ ವೈರಲ್ ಆಗಿದ್ದು, ಜಾಲತಾಣ ಪ್ರಿಯರು ತಮಗಿಷ್ಟ ಬಂದ …
