ಚಲನಚಿತ್ರ ನಿರ್ದೇಶಕ ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ದೇ ಗುರುವಾರ ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ದೀರ್ಘವಾದ ಬರಹವೊಂದನ್ನು ಹಂಚಿಕೊಂಡಿದ್ದಾರೆ. ಅವರ ಬಗ್ಗೆ ಕಳವಳ ವ್ಯಕ್ತಪಡಿಸಿದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಸದ್ಗುರುಗಳ ಇಶಾ ಫೌಂಡೇಶನ್ನಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ರಾಜ್ ನಟಿ …
Samantha ruth prabhu
-
Actress Samantha Ruth Prabhu: ದಕ್ಷಿಣ ನಟಿ ಸಮಂತಾ ರುತ್ ಮತ್ತು ನಾಗ ಚೈತನ್ಯ ಅವರ ವಿವಾಹವು ಕೊನೆಗೊಂಡಿದೆ. ನಾಗ ಚೈತನ್ಯ ಅವರು ಶೋಭಿತಾ ಧೂಳಿಪಾಳ ಅವರನ್ನು ವಿವಾಹವಾಗಿದ್ದಾರೆ. ಈಗ ಸಮಂತಾ ಕೂಡ ತನ್ನ ಜೀವನದಲ್ಲಿ ನಿರ್ದೇಶಕರೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ …
-
Entertainment
Samantha Ruth Prabhu: ಸಿನಿ ರಂಗಕ್ಕೆ ಗುಡ್ಬೈ ಹೇಳಲಿದ್ದಾರಾ ಸ್ಯಾಮ್? ಒಪ್ಪಿಕೊಂಡ ಸಿನಿಮಾದಿಂದ ಸಮಂತಾ ಹೊರಕ್ಕೆ
by ಕಾವ್ಯ ವಾಣಿby ಕಾವ್ಯ ವಾಣಿSamantha Ruth Prabhu: ಸಮಂತಾ ಸಿನಿಮಾದಿಂದ ಅಂತರ ಕಾಯ್ದು ಕೊಂಡಿದ್ದಾರೆ. ಕ್ರಮೇಣ ಸಿನಿಮಾ ರಂಗಕ್ಕೆ ಬೈ ಬೈ ಹೇಳ್ತಾರ ಅನ್ನುವ ಕುತೂಹಲವು ಅಭಿಮಾನಿಗಳಲ್ಲಿ ಕಾಡಿದೆ.
-
Actress Samantha: ಬಹುಭಾಷಾ ನಟಿ ಸಮಂತಾ ಇತ್ತೀಚೆಗೆ ತನ್ನ ಅನಾರೋಗ್ಯ, ಸೆಕ್ಸಿ ಡ್ರೆಸ್ನ ಫೋಟೋಗಳಿಂದ, ತನ್ನ ವಿಚ್ಛೇದನದ ವಿಷಯದಿಂದಲೇ ಬಹು ಪ್ರಚಲಿತದಲ್ಲಿದ್ದಾರೆ
-
Breaking Entertainment News Kannada
Samantha Ruth Prabhu: ಸ್ಯಾಮ್ ಕಡೆಯಿಂದ ಮತ್ತೊಂದು ದೊಡ್ಡ ನಿರ್ಧಾರ! ಏನಪ್ಪಾ ಹೀಗೆ?
Samantha :ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ (Samantha)ಕಳೆದ ಕೆಲವು ತಿಂಗಳುಗಳಿಂದ ತಮ್ಮ ಆರೋಗ್ಯದ ಕಡೆ ಗಮನ ಹರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಯಾಮ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸದ್ಯ ಸಮಂತಾ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಗೊತ್ತಾಗಿದೆ. ಸಿನಿಮಾದಿಂದ ದೂರ ಉಳಿದು …
-
Breaking Entertainment News KannadalatestLatest Health Updates Kannada
Samantha Second Marriage: ಸಮಂತಾಗೆ ಮರು ಮದುವೆ ?! ನಟಿ ಕೊಟ್ರು ಬಿಗ್ ಅಪ್ಡೇಟ್- ಇವರೇನಾ ಹುಡುಗ ?!
by ಕಾವ್ಯ ವಾಣಿby ಕಾವ್ಯ ವಾಣಿSamantha Second Marriage: ಭಾರತದ ಚಲನಚಿತ್ರ ಜಗತ್ತಿನಲ್ಲಿ ಪ್ಯಾನ್ ಇಂಡಿಯಾ ಎಂದು ಜನಪ್ರಿಯರಾಗಿರುವ, ಸಮಂತಾ ಅನಾರೋಗ್ಯದ ಕಾರಣ, ಆರೋಗ್ಯದ ಕಡೆ ಗಮನ ಹರಿಸಲು ಸಿನಿಮಾಗಳಿಂದ ಕೊಂಚ ರಿಲೀಫ್ ತೆಗೆದುಕೊಂಡ ಸ್ಯಾಮ್ ಇದೀಗ ಜನರೊಂದಿಗೆ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಹೌದು, ಸಿನಿಮಾದಿಂದ …
-
Breaking Entertainment News KannadaEntertainmentlatestNews
Samantha political entry: ಪಾಲಿಟಿಕ್ಸ್ ಗೆ ಕಾಲಿಡಲಿದ್ದಾರಾ ಸ್ಯಾಮ್? ಯಾವ ಪಕ್ಷಕ್ಕೆ ಎಂಟ್ರಿ ಗೊತ್ತಾ?
Samantha Ruth Prabhu: ಬಹುಭಾಷಾ ನಟಿ ಸಮಂತಾ (Samantha Ruth Prabhu) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವುದು ಕಾಮನ್ ಆಗಿಬಿಟ್ಟಿದೆ. ತಮ್ಮ ವೈಯಕ್ತಿಕ ಬದುಕಿನ ಏರಿಳಿತದ ನಡುವೆಯೂ ಬಣ್ಣದ ಲೋಕದಲ್ಲಿ ಮತ್ತೆ ಆ್ಯಕ್ಟಿವ್ ಆಗಿರುವ ಸಮಂತಾ ಅವರು ಸದ್ಯ ʼಖುಷಿʼ …
-
Breaking Entertainment News Kannada
Actress Samanta: ಹಿರೋಯಿನ್ ಆಗಿದ್ದ ಸಮಂತಾ ತಾಯಿಯ ಪಾತ್ರಕ್ಕೆ ಎಂಟ್ರಿ ; ಪ್ರಿಯಾಂಕಾ ಚೋಪ್ರಾಗೆ ತಾಯಿಯಾಗಿ ಸಮಂತಾ ನಟನೆ!
by ವಿದ್ಯಾ ಗೌಡby ವಿದ್ಯಾ ಗೌಡಈ ಮಧ್ಯೆ ಇದೀಗ ಸುದ್ಧಿಯೊಂದು ಸದ್ದು ಮಾಡುತ್ತಿದ್ದು, ಸಿಟಾಡೆಲ್ ವೆಬ್ ಸಿರೀಸ್ ನಲ್ಲಿ ಸಮಂತಾ ಪ್ರಿಯಾಂಕಾ ಚೋಪ್ರಾಗೆ (Priyanka Chopra) ತಾಯಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
-
Breaking Entertainment News Kannada
Samantha: ಮತ್ತೆ ಆಸ್ಪತ್ರೆಗೆ ದಾಖಲಾದ ಸಮಂತಾ! ವೆಂಟಿಲೇಟರ್ನಲ್ಲಿರೋ ಫೋಟೋ ಕಂಡು ಅಭಿಮಾನಿಗಳಲ್ಲಿ ಆತಂಕ!
by ಹೊಸಕನ್ನಡby ಹೊಸಕನ್ನಡಸಮಂತಾ ಇದ್ದಕ್ಕಿದ್ದಂತೆ ಆಸ್ಪತ್ರೆಯಲ್ಲಿ (Samantha Hospitalised) ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಸಮಂತಾ ಹಂಚಿಕೊಂಡಿದ್ದಾರೆ.
-
ಇತ್ತೀಚೆಗೆ ನಿರ್ಮಾಪಕ ಚಿಟ್ಟಿಬಾಬು ಅವರು ನಟಿ ಸಮಂತಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈಗ ನಟಿ ಅವರಿಗೆ ತಿರುಗೇಟು ನೀಡಿದ್ದಾರೆ.
