ಸಿನಿಮಾ ಜರ್ನಿ ಮುಗಿಯಿತು ಅನ್ನೋ ರೀತಿ ಪೋಸ್ಟ್ ಮಾಡಿದ್ದರು. ಇದೀಗ, ಸಮಂತಾ ಅವರು ಪೋಸ್ಟ್ ಮೂಲಕ ತಮ್ಮ ವಿರುದ್ಧ ವಾಗ್ದಾಳಿ ನಡೆಸುವ ಮಂದಿಗೆ ಉತ್ತರ ನೀಡಿದ್ದಾರೆ.
Samantha ruth prabhu
-
Breaking Entertainment News Kannada
Samantha Ruth Prabhu : ಸ್ಯಾಮ್ ಬಿಕಿನಿ ತ್ಯಜಿಸಿ ಬಿಳಿ ಶುಭ್ರ ಬಟ್ಟೆಯಲ್ಲಿ ಕಾಣಿಸಿಕೊಳ್ಳಲು ಕಾರಣವೇನು ಗೊತ್ತಾ?
ನಟಿ ತನ್ನ ಸೊಗಸಾದ ಬಿಳಿ ದಿರಿಸಿನ ಜೊತೆಗೆ ತನ್ನ ಅಭಿಮಾನಿಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಇದರಿಂದ ತನ್ನ ಫ್ಯಾಶನ್ ಲೋಕವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
-
Breaking Entertainment News KannadaNews
ಪುಷ್ಪ2 ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ಸೌತ್ ಬ್ಯೂಟಿ ಸಮಂತಾ ! ಕಾರಣ?
by ಕಾವ್ಯ ವಾಣಿby ಕಾವ್ಯ ವಾಣಿಇತ್ತೀಚೆಗೆ ಭಾರಿ ಸದ್ದು ಮಾಡಿದ ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡು ನಮಗೆ ಗೊತ್ತೇ ಇದೆ. ಸದ್ಯ ನಟಿ ಸಮಂತಾ ಅವರು ಈ ಹಾಡಿನಲ್ಲಿ ಡ್ಯಾನ್ಸ್ ಮಾಡಿದ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲಿ …
-
Breaking Entertainment News KannadaEntertainmentNews
ಹೊಸ ಚಾನೆಲ್ ಗೆ ಮಣೆ ಹಾಕಿದ ಬಿಗ್ ಬಾಸ್ | ಆ್ಯಂಕರ್ ಕೂಡಾ ಚೇಂಜ್!
ಬಿಗ್ ಬಾಸ್ ಶೋ ತನ್ನ ವಿಭಿನ್ನತೆಯಿಂದ ಜನಮನದಲ್ಲಿ ನೆಲೆಸಿ ಸಾಕಷ್ಟು ಯಶಸ್ಸು ಗಳಿಸಿ, ಜನಪ್ರೀಯವಾಗಿದೆ. ಇದೀಗ ಬಿಗ್ ಬಾಸ್ ಕನ್ನಡ, ಹಿಂದಿ, ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಆರಂಭವಾಗಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್, ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಹಾಗೂ …
-
ಪ್ರಸ್ತುತ ಚಿತ್ರ ವಿಚಿತ್ರ ಕಾಯಿಲೆಗಳನ್ನು ಎದುರಿಸುವ ಕಾಲವಾಗಿದೆ. ಯಾಕೆಂದ್ರೆ ಜನರು ನಡೆಸುವ ಜೀವನ ಶೈಲಿಯೇ ಹಾಗಿದೆ. ಬ್ಯುಸಿ ಜೀವನದಲ್ಲಿ ತಮ್ಮ ಆರೋಗ್ಯದ ಬಗ್ಗೆ ಕೇರ್ ಮಾಡಿಕೊಳ್ಳುವುದು ತುಂಬಾ ಕಠಿಣ. ಹೀಗಾಗಿ ಹೆಸರು ಕೇಳದೆ ಇರುವ ಕಾಯಿಲೆಗಳನ್ನು ಎದುರಿಸುವುದು ಜನರನ್ನು ಬಿಕ್ಕಟ್ಟಿನ ಪರಿಸ್ಥಿತಿಗೆ …
-
EntertainmentlatestNews
ತನ್ನ ಅನಾರೋಗ್ಯದ ಬಗ್ಗೆ ಮಾಹಿತಿ ಕೊಟ್ಟ ಸಮಂತಾ!!! ಅಷ್ಟಕ್ಕೂ ನಟಿಗೆ ಕಾಡ್ತಿರೋ ಖಾಯಿಲೆ ಏನು ಗೊತ್ತೇ?
ಸಮಂತಾ ರುತ್ ಪ್ರಭು ಯಾರಿಗೆ ಗೊತ್ತಿಲ್ಲ ಹೇಳಿ ಟಾಲಿವುಡ್ ಸೇರಿದಂತೆ ಕಾಲಿವುಡ್ ನಲ್ಲೂ ಸಾಲು ಸಾಲು ಸಿನಿಮಾಗಳ ಮೂಲಕ ಜನರ ಮನ ಗೆದ್ದಿದ್ದಾರೆ. ಇದೀಗ ಸಮಂತಾರವರು ಅಪರೂಪದ ಖಾಯಿಲೆ ಮೈಯೋಟಿಸಿಸ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಯಶೋದಾ’ ಟ್ರೇಲರ್ಗೆ ಲಭ್ಯವಾದ …
-
Breaking Entertainment News KannadaInterestinglatestNews
“ಯಶೋದಾ” ಟೀಸರ್ ರಿಲೀಸ್ ಡೇಟ್ ಫಿಕ್ಸ್ ಆಯ್ತು ; ಯಾವಾಗ ಬರಲಿದ್ದಾಳೆ ಪ್ರೇಕ್ಷಕರ ಮುಂದೆ ಯಶೋದಾ?
ಸೌತ್ ಇಂಡಿಯನ್ ಆಕ್ಟ್ರೆಸ್ಸ್ ನಲ್ಲಿ ಹಲವಾರು ಬೆಡಗಿಯರು ಇದ್ದಾರೆ. ಅದರಲ್ಲಿ ವೈಟ್ ಬ್ಯೂಟಿ, ಸಮಂತ ಕೂಡ ಒಬ್ಬಳು. ರಂಗಸ್ಥಲಂ, ಖುಷಿ, ತೇರಿ ಹೀಗೆ ಹತ್ತು ಹಲವು ಸಿನಿಮಾಗಳನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 2021 ರಲ್ಲಿ ಬಿಡುಗಡೆಯಾದ ಪುಷ್ಪಾ ಸಿನಿಮಾದಲ್ಲಿ ಸಮಂತ ಐಟಂ …
-
EntertainmentlatestNews
ನಾಗಚೈತನ್ಯ ಗೆ ಮತ್ತೆ ಸಮಂತಾ ಮೇಲೆ ಲವ್?!!ಸುಳಿವು ಬಿಟ್ಟುಕೊಟ್ಟ ಈ ಫೋಟೋ!!!
by Mallikaby Mallikaನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಡಿವೋರ್ಸ್ ಅನೌನ್ಸ್ ಮಾಡಿದ ದಿನದಿಂದಲೂ ಭಾರೀ ಸುದ್ದಿಯಲ್ಲಿದ್ದಾರೆ. ಆದರೆ ಇಬ್ಬರ ಅಭಿಮಾನಿಗಳಂತು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಅಖಾಡಕ್ಕಿಳಿದು ಒಬ್ಬರಿಗೊಬ್ಬರು ಟಾಂಟ್ ಮಾಡಿದ್ದರು. ಆದರೆ ಇಷ್ಟು ದಿನಗಳ ಬಳಿಕ ಇಬ್ಬರ ಫ್ಯಾನ್ಸ್ನಲ್ಲೂ ಹೊಸದೊಂದು ಆಶಾಕಿರಣ ಮೂಡಿದೆ. …
-
EntertainmentlatestNews
ನಟ ನಾಗಚೈತನ್ಯ “ಹೊಸ ಹೀರೋಯಿನ್” ನೊಂದಿಗೆ ಡೇಟಿಂಗ್ | ಸಮಂತಾ ಮೇಲೆ ಗೂಬೆ ಕೂರಿಸಿದ ಫ್ಯಾನ್ಸ್ !!!!
by Mallikaby Mallikaನಟಿ ಸಮಂತಾ, ನಟ ನಾಗ ಚೈತನ್ಯ ಇಬ್ಬರೂ ತಮ್ಮ ವಿಚ್ಛೇದನದ ವಿಷಯದಿಂದ ಮುಂದೆ ಹೋಗಿದ್ದಾರೆ. ಇಬ್ಬರು ನಟ ನಟಿಯರು ತಮ್ಮ ವೈಯಕ್ತಿಕ ವಿಚಾರಗಳ ಗೊಂದಲಗಳಿಂದ ಮುಂದೆ ಹೋಗಿ ತಮ್ಮ ಸಿನಿಮಾ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಈಗ ನಟ ನಾಗ ಚೈತನ್ಯ ಅವರು ಶೋಭಿತಾ …
-
Entertainment
“ಸಾಯುವಾಗ ಯಾರೂ ಇರಲ್ಲ ನಿನ್ನ ಜೊತೆ” ಎಂದ ನೆಟ್ಟಿಗನಿಗೆ ಮುಟ್ಟಿ ನೋಡುವಂತೆ ಉತ್ತರ ನೀಡಿದ ನಟಿ ಸಮಂತಾ
by Mallikaby Mallikaಸಮಂತಾ ಈಗ ಭಾರೀ ಪ್ರಚಾರದಲ್ಲಿರುವ ನಟಿ. ಹಲವಾರು ಸೌತ್, ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಎಂದರೆ ತಪ್ಪಾಗಲಾರದು. ಆದರೆ ಈಗ ಲೈಮ್ ಲೈಟ್ ನಲ್ಲಿ ಸದಾ ಸುದ್ದಿಯಲ್ಲಿರಲು ಕಾರಣ ನಾಗಚೈತನ್ಯಗೆ ನೀಡಿದ ವಿಚ್ಛೇದನ. ಅನಂತರ ಸಮಂತಾ ಏನು ಮಾಡಿದರೂ …
