Sambhal, Uttar Pradesh: ಸಂಭಾಲ್, ಉತ್ತರ ಪ್ರದೇಶ – ಹೋಳಿ ಹಬ್ಬದ(Holi) ಸಂದರ್ಭದಲ್ಲಿ ಸಿರ್ಸಿ ಪ್ರದೇಶದಲ್ಲಿ ಒಂದು ಸುಂದರ ಏಕತೆಯ ಕ್ಷಣ ಕಂಡುಬಂದಿತು.
Tag:
Sambhal
-
Uttarpradesh: ಉತ್ತರಪ್ರದೇಶದ ಸಂಭಾಲ್ನಲ್ಲಿ ಸೋಮವಾರ (ಮಾ.10) ಅಪರಿಚಿತರ ತಂಡವೊಂದು ವಿಷಪೂರಿತ ಇಂಜೆಕ್ಷನ್ ಚುಚ್ಚಿ ಬಿಜೆಪಿ ನಾಯಕನನ್ನು ಹತ್ಯೆಗೈದಿರುವ ಘಟನೆ ನಡೆದಿದೆ.
-
latestNationalNews
ಮತ್ತೊಂದು ಕಪಾಳಮೋಕ್ಷ ಪ್ರಕರಣ; ಹಿಂದೂ ಬಾಲಕನಿಗೆ ಕಪಾಳಮೋಕ್ಷ ಮಾಡಲು ಮುಸ್ಲಿಂ ಬಾಲಕನಿಗೆ ಹೇಳಿದ ಶಿಕ್ಷಕಿ; ಶಿಕ್ಷಕಿ ಅರೆಸ್ಟ್!!!
by Mallikaby Mallikaಹಿಂದೂ ಸಹಪಾಠಿಗೆ ಕಪಾಳಮೋಕ್ಷ ಮಾಡಲು ಮುಸ್ಲಿಂ ವಿದ್ಯಾರ್ಥಿಗೆ ಶಿಕ್ಷಕಿಯೋರ್ವರು ಆದೇಶ ನೀಡಿದ ಘಟನೆಯೊಂದು ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಪ್ರಶ್ನೆಗೆ ಉತ್ತರಿಸಿಲ್ಲ ಎಂಬ ಕಾರಣಕ್ಕೆ ಈ ರೀತಿ ನಡೆದಿದೆ ಎಂದು ಹೇಳಲಾಗಿದೆ.
