ತಮ್ಮ ಇಷ್ಟದಂತೆ ಬದುಕನ್ನು ರೂಪಿಸಿಕೊಳ್ಳಲು ವಿವಾಹವಾಗುವವರಿಗೆ ಗೌರವ ನೀಡುವ ನಿಟ್ಟಿನಿಂದ, ಸಲಿಂಗ ವಿವಾಹ ಮಾನ್ಯತೆಯನ್ನು ರಕ್ಷಿಸುವ ಮಸೂದೆಯನ್ನು ಯುಎಸ್ ಹೌಸ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿದೆ. ʻರೆಸ್ಪೆಕ್ಟ್ ಫಾರ್ ಮ್ಯಾರೇಜ್ ಆಕ್ಟ್(ಮದುವೆಯ ಗೌರವ ಕಾಯಿದೆ)ʼ ಎಂಬ ಶೀರ್ಷಿಕೆಯ ಶಾಸನವು 267-157 ಮತಗಳಲ್ಲಿ ಅಂಗೀಕರಿಸಲ್ಪಟ್ಟಿತು. 47 …
Tag:
