ಹೊಸದಿಲ್ಲಿ: ಮೊಬೈಲ್ ಕಳ್ಳತನ ಮತ್ತು ಆನ್ಲೈನ್ ವಂಚನೆ ತಡೆಯಲು ಕೇಂದ್ರ ಬಿಡುಗಡೆ ಮಾಡಿರುವ ‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯವಲ್ಲ ಎಂದು ಕೇಂದ್ರ ಸರಕಾರ ಮಂಗಳವಾರ ಸ್ಪಷ್ಟನೆ ನೀಡಿದೆ. ಈ ಆ್ಯಪ್ ಕಡ್ಡಾಯ ಎಂದು ಸರ್ಕಾರ ಈ.ಮೊದಲು ಹೇಳಿತ್ತು. ಸರ್ಕಾರದ ಈ ಆದೇಶ …
Tag:
