ಕಾಂತಾರ ಸಿನಿಮಾ ಬಾಕ್ಸ್ ಆಫೀಸಿನಲ್ಕಿ ಕೊಳ್ಳೆಹೊಡೆಯುತ್ತಿದೆ. ಕಾಂತಾರ ಸಿನಿಮಾದ ಇಡೀ ತಂಡ ತಾವು ಇಷ್ಟಪಟ್ಟು ಮಾಡಿದ ಕೆಲಸದ ಸಕ್ಸಸ್ ಅನ್ನು ಅನುಭವಿಸುತ್ತಿದ್ದಾರೆ. ಈಗ ಇದೇ ಖುಷಿಯಲ್ಲಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮಗಳ ಫೋಟೋ ಒಂದನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. …
Tag:
