ಕೆಜಿಎಫ್ ಸಿನಿಮಾಗಳು ತೆರೆ ಕಂಡು ಸೂಪರ್ ಹಿಟ್ ಆದ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರ ಯಾವುದು, ಯಾವ ಚಿತ್ರಗಳಲ್ಲಿ ನಟಿಸಲಿದ್ದಾರೆ ಎಂಬ ಹಲವು ಅಭಿಮಾನಿಗಳ ಕುತೂಹಲ ಸಸ್ಪೆನ್ಸ್ ಆಗಿಯೇ ಉಳಿದಿತ್ತು. ಆದರೆ ಇದೀಗ ಆ ಸಸ್ಪೆನ್ಸ್ ಅಂತ್ಯವಾಗಲಿದ್ದು …
Tag:
