ಸ್ಯಾಂಡಲ್ವುಡ್ನಲ್ಲಿ ಮುಂಚೂಣಿಯಲ್ಲಿದ್ದ ನಾಯಕಿಯರ ಪಟ್ಟಿಯಲ್ಲಿ ಶ್ವೇತ ಸುಂದರಿ ಅದಿತು ಪ್ರಭಹುದೇವ್ ಕೂಡ ಒಬ್ಬರು. ಇದೀಗ ತನ್ನ ಸಿಂಗಲ್ ಲೈಫ್ ಇಂದ ಮಿಂಗಲ್ ಲೈಫ್ಗೆ ಕಾಲಿಡ್ತಾ ಇದ್ದಾರೆ. ಇದರ ನಡುವೆಯೇ ಅದಿತಿಯವರು ನಟಿಸಿರುವ ತ್ರಿಬ್ಬಲ್ಲ್ ರೈಡಿಂಗ್ ಕೂಡ ರಾಜ್ಯಾದ್ಯಂತ ಭರ್ಜರಿಯಲ್ಲಿ ಓಡ್ತಾ ಇದೆ. …
Sandalwood Actress
-
Breaking Entertainment News KannadalatestNews
ರ್ಯಾಪಿಡೋ ಚಾಲಕನ ವಿರುದ್ಧ ನಟಿಯ ಲೈಂಗಿಕ ಕಿರುಕುಳದ ಕೇಸ್| ತನಿಖೆಯಿಂದ ಶಾಕಿಂಗ್ ಸತ್ಯ ಬಯಲು!
ರ್ಯಾಪಿಡೋ ಚಾಲಕನಿಂದ ಲೈಂಗಿಕ ದೌರ್ಜನ್ಯವಾಗಿದೆ ಎಂದು ನಟಿಯೊಬ್ಬರು ಪೋಲಿಸರಿಗೆ ದೂರು ನೀಡಿದ್ದರು. ಆತ ದೇಹದ ಅಂಗಾಂಗಗಳನ್ನು ಮುಟ್ಟಿ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ನಟಿ ಆರೋಪಿಸಿದ್ದರು. ನಟಿ, ಮಾಡೆಲ್ ಹಾಗೂ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಯುವತಿಯೊಬ್ಬರು ತನಗೆ ಲೈಂಗಿಕ ದೌರ್ಜನ್ಯವಾಗಿದೆ …
-
Breaking Entertainment News KannadalatestNews
Baby Shamlee : ಬಾಲನಟಿ ಬೇಬಿ ಶಾಮಿಲಿ ಈಗ ಹೇಗಿದ್ದಾರೆ? ಫೋಟೋಸ್ ಇಲ್ಲಿದೆ
ಬೇಬಿ ಶಾಮಿಲಿ ಅವರು ಬಾಲನಟಿಯಾಗಿ ಈ ಮೊದಲು ಗುರುತಿಸಿಕೊಂಡಿದ್ದರು. 90ರ ದಶಕದಲ್ಲಿ ಅವರು ತಮ್ಮ ನಟನೆಯಿಂದ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದರು. ಸಣ್ಣ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ, ಹಲವು ಚಿತ್ರಗಳಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. 1990ರಲ್ಲಿ ತಾನು ನಟಿಸಿದ …
-
Breaking Entertainment News KannadalatestNews
ಮೂಗು ಚುಚ್ಚಿಸಿಕೊಂಡ ಚಂದನವನದ ಮುದ್ದು ನಟಿ ಹರಿಪ್ರಿಯಾ | ಮದುವೆ ತಯಾರಿ ಆಗ್ತಿದೆಯಾ?
ನಟಿ ಹರಿಪ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ಹದಿನಾಲ್ಕು ವರ್ಷಗಳಾಗಿವೆ. ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಕೂಡ. ಕನ್ನಡ ಚಿತ್ರರಂಗದ ಈ ಮುದ್ದು ಮುಖದ ಚೆಲುವೆ ಹರಿಪ್ರಿಯಾ ಇದೀಗ ಮೂಗು ಚುಚ್ಚಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಹರಿಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. …
-
EntertainmentlatestNews
Sandalwood Me too : ಚಂದನವನದಲ್ಲಿ “ಮೀ ಟೂ” ಇನ್ನೂ ಜೀವಂತ | ನಟಿ ಆಶಿತಾ ಗಂಭೀರ ಆರೋಪ
by Mallikaby Mallikaಸಿನಿಜಗತ್ತಿನಲ್ಲಿ ಭಾರೀ ಸೌಂಡ್ ಮಾಡುತ್ತಿದ್ದ ವಿಷಯವೆಂದರೆ ಅದುವೇ ” ಮೀ ಟೂ”. ಸ್ವಲ್ಪ ಮಟ್ಟಿಗೆ ತಣ್ಣಗಿದ್ದ ಈ ಸುದ್ದಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸಿನಿಮಾ ಸೆಟ್ ನಲ್ಲಿ ಉತ್ತಮ ವಾತಾವರಣ ಇರಲಿಲ್ಲ ಎಂಬ ಹೊಸ ಬಾಂಬೊಂದನ್ನು ಹಾಕಿರುವ ಸ್ಯಾಂಡಲ್ವುಡ್ ನಟಿ …
-
Breaking Entertainment News KannadaInteresting
ಸುದೀಪ್ ತನ್ನ ಅಭಿಮಾನಿಗಳಿಗೆ ಕೊಟ್ರು ಗುಡ್ ನ್ಯೂಸ್ | ವಿಕ್ರಾಂತ್ ರೋಣದ ನಂತರ ಮಾಡುವ ಸಿನಿಮಾ ಯಾವ್ದು ಗೊತ್ತಾ?
ಅಭಿನಯ ಚಕ್ರವರ್ತಿ ಸುದೀಪ್ ತನ್ನ ಹುಟ್ಟು ಹಬ್ಬವನ್ನು ಈ ಭಾರಿ ಭರ್ಜರಿಯಾಗಿ ತನ್ನ ಫ್ಯಾನ್ಸ್ ಜೊತೆ ಆಚರಿಸಿಕೊಂಡಿದ್ದಾರೆ. ಏಕೆಂದರೆ ಈ ಎರಡು ವರ್ಷಗಳ ಹಿಂದಿನಿಂದಲೂ ಕೋವಿಡ್ ಕಾರಣದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ.ಈ ಬಾರಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದರ ಜೊತೆಗೆ ಒಂದು ಸಿಹಿ ಸುದ್ದಿಯನ್ನು …
-
Breaking Entertainment News KannadaEntertainment
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ 18ನೇ ವಯಸ್ಸಿನ ಫೋಟೋ ನೋಡಿ | ಐಡಿ ಕಾರ್ಡ್ ಫೋಟೋ ವೈರಲ್
by Mallikaby Mallikaನಟಿ ರಮ್ಯಾ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರೂ ಕೂಡ ಚಿತ್ರರಂಗದ ಜೊತೆಗಿನ ನಂಟು ಈಗಲೂ ಹಾಗೆನೇ ಇದೆ. ನಟನೆಯಿಂದ ಮಾರು ದೂರ ಹೋಗಿರುವ ನಟಿ ರಮ್ಯಾ ಅವರ ಮೇಲೆ ಮಾತ್ರ ಅವರ ಅಭಿಮಾನಿಗಳು ಹೊಂದಿರುವ ಕ್ರೇಜ್ ಕಮ್ಮಿಯಾಗಿಲ್ಲ. ರಮ್ಯಾ ಅವರು ಆಗಾಗ ಜಾಲತಾಣಗಳಲ್ಲಿ …
-
Entertainment
ಚಂದನವನದ ಕ್ವೀನ್ ರಮ್ಯಾ ಜೊತೆ ಇರುವ ಹುಡುಗ ಯಾರು? ಗುಡ್ ನ್ಯೂಸ್ ನೀಡಲು ಮೋಹಕತಾರೆ ರೆಡಿ!
by Mallikaby Mallikaಸ್ಯಾಂಡಲ್ವುಡ್ನ ಖ್ಯಾತ ನಟಿ ರಮ್ಯಾ ಸಿನಿಮಾಗಳಿಂದ ದೂರನೇ ಉಳಿದುಕೊಂಡು ತುಂಬಾನೇ ವರ್ಷಗಳಾಗಿದೆ. ಸಿನಿಮಾ ಬಿಡೋಕೆ ಕಾರಣ ರಾಜಕೀಯವಾಗಿತ್ತು. ಹಾಗಂತ ಚಿತ್ರರಂಗದ ಜೊತೆಗಿನ ನಂಟನ್ನು ಪೂರ್ತಿಯಾಗಿ ಬಿಡದಿದ್ದರೂ, ಸಿನಿಮಾ ಕುರಿತು ತಮ್ಮ ಅನಿಸಿಕೆಯನ್ನು ರಮ್ಯಾ ಹಂಚಿಕೊಳ್ಳುತ್ತಲೇ ಇರುತ್ತಾರೆ. ರಮ್ಯಾ ಅವರ ಅಭಿಮಾನಿ ಬಳಗಕ್ಕೇನೂ …
