Nayana : ಕಾಮಿಡಿ ಕಿಲಾಡಿ ನಯನ ಇದು ಈಗ ಟ್ಯಾಟು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅರೆ.. ಟ್ಯಾಟು ಅನ್ನು ಎಲ್ಲರೂ ಹಾಕಿಸಿಕೊಳ್ಳುತ್ತಾರೆ ಇದರಲ್ಲಿ ಏನು ವಿಶೇಷ ಎಂದು ನೀವು ಕೇಳಬಹುದು. ನಯನ ಅವರು ಎದೆಯ ಮೇಲೆ ಟ್ಯಾಟು ಹಾಕಿಸಿಕೊಂಡಿರುವುದೇ ಇಲ್ಲಿರೋ ವಿಶೇಷ.
Sandalwood news
-
News
Dr.Rajkumar: ಡಾ.ರಾಜ್ ತೀರಿಕೊಂಡಾಗ ಅಭಿಮಾನಕ್ಕೆ 8 ಬಲಿಯಾಗಿತ್ತು; ಸಿನಿಮಾ- ಕ್ರಿಕೆಟ್’ನ ಸಾವಿನ ಈ ಅಭಿಮಾನ ಬೇಕಾ?
Dr.Rajkumar: ಬೆಂಗಳೂರು: ಅಂದು ಅಣ್ಣಾವ್ರು ರಾಜ್ ಕುಮಾರ್ ತೀರಿಕೊಂಡಾಗ 8 ಜನರು ಮೃತಪಟ್ಟಿದ್ದರು. ಶಬ್ದವೇದಿ ಚಿತ್ರವು ರಾಜಕುಮಾರ್ ಅವರ ಕೊನೆಯ ಚಿತ್ರವಾಗಿತ್ತು. ಆ ಚಿತ್ರದ ‘ಜನರಿಂದ ನಾನು ಮೇಲೆ ಬಂದೆ; ಜನರನ್ನೇ ನನ್ನ ದೇವರೆಂದೆ’
-
Bengaluru: ಒಂದೆರಡು ಸಿನಿಮಾಗಳನ್ನು ಮಾಡಿದ ತಕ್ಷಣ ತಮ್ಮನ್ನು ತಾವು ಸ್ಟಾರ್ ನಟರಿಗಿಂತ ಮೇಲೆ ಎಂದು ದರ್ಪ ತೋರುವುದು ಇತ್ತೀಚೆಗೆ ಕಾಮನ್ ಆಗಿಬಿಟ್ಟಿದೆ.
-
Vijalalakshmi : ಒಂದಾನೊಂದು ಕಾಲದಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ವಿಜಯಲಕ್ಷ್ಮಿ ಅವರು ಇದೀಗ ತಮ್ಮ ವಿಚಿತ್ರವಾದ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದಾರೆ.
-
Breaking Entertainment News Kannada
Kantara 1: ಅಕ್ಟೋಬರ್ 2ಕ್ಕೆ ಕಾಂತಾರ-1 ಸಿನಿಮಾ ರಿಲೀಸ್- ಚಿತ್ರತಂಡ ಅಧಿಕೃತ ಘೋಷಣೆ!
by ಕಾವ್ಯ ವಾಣಿby ಕಾವ್ಯ ವಾಣಿKantara 1: ಈಗಾಗಲೇ ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ಇಡೀ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು.
-
News
Actor Darshan: ವಿವಾಹ ವಾರ್ಷಿಕೋತ್ಸವ : ವಿದೇಶದಲ್ಲಿ ಪತ್ನಿಯೊಂದಿಗೆ ದರ್ಶನ್ ಪಾರ್ಟಿ!
by ಕಾವ್ಯ ವಾಣಿby ಕಾವ್ಯ ವಾಣಿActor Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಹಾಗೂ ವಿಜಯಲಕ್ಷ್ಮೀಗೆ 23ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮ.
-
Breaking Entertainment News Kannada
Shamanth gowda: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ, ಕನ್ನಡ ಬಿಗ್ಬಾಸ್ ಸೀಸನ್ 8ರ ಸ್ಪರ್ಧಿ ಶಮಂತ್ ಬ್ರೋ ಗೌಡ!
by ಕಾವ್ಯ ವಾಣಿby ಕಾವ್ಯ ವಾಣಿShamanth gowda: ಕನ್ನಡ ಬಿಗ್ಬಾಸ್ ಸೀಸನ್ 8ರ ಸ್ಪರ್ಧಿ, ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಶಮಂತ್ ಬ್ರೋ ಗೌಡ (Shamanth gowda) ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
-
Sandalwood: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಕನ್ನಡ ಚಲನಚಿತ್ರದ ಪ್ರಮುಖರು ದಿಢೀರ್ ಎಂದು ಸಭೆ ಸೇರಿದ್ದು ಕುತೂಹಲಕ್ಕೆ ಕಾರಣವಾಗಿದೆ.
-
Singer Prithvi: ಸರಿಗಮಪದಲ್ಲಿ ಗಾಯಕಿಯಾಗಿ ಹೆಸರು ಪೃಥ್ವಿ ಭಟ್ ಅವರ ಮದುವೆಯ ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು.
-
News
Chaithra kundapura: ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಚೈತ್ರ ಕುಂದಾಪುರ!
by ಕಾವ್ಯ ವಾಣಿby ಕಾವ್ಯ ವಾಣಿChaithra kundapura: ಬಿಗ್ ಬಾಸ್’ ಖ್ಯಾತಿಯ ಚೈತ್ರಾ ಕುಂದಾಪುರ (Chaithra kundapura) ಉಡುಪಿಯ ಹಿರಿಯಡ್ಕದ ಶ್ರೀಕಾಂತ್ ಕಶ್ಯಪ್ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
