Rocking Star Yash: ನನ್ ಹೆಂಡ್ತಿ ರಾಧಿಕಾ ನನ್ನ ಹತ್ರ ಅದೊಂದು ಬಿಟ್ಟು ಬೇರೇನೂ ಕೇಳಲ್ಲ..! ಸಿಕ್ರೇಟ್ ರಿವೀಲ್ ಮಾಡಿದ ಯಶ್.
sandalwood
-
Breaking Entertainment News Kannada
Actor Darshan: ತೀವ್ರ ಬೆನ್ನು ನೋವಿನಿಂದ ನರಳುತ್ತಿರುವ ನಟ ದರ್ಶನ್: ಬಿಮ್ಸ್ ಆಸ್ಪತ್ರೆಗೆ ಶಿಫ್ಟ್
Actor Darshan: ನಟ ದರ್ಶನ್ ಗೆ( Actor Darshan) ತೀವ್ರ ಬೆನ್ನುನೋವು(Back pain) ಹಿನ್ನಲೆ, ಜೈಲು(Jail) ಅಂಬುಲೆನ್ಸ್ ನಲ್ಲಿ(Ambulance) ನಟ ದರ್ಶನ್ ಅವರನ್ನು ಬಿಮ್ಸ್ ಆಸ್ಪತ್ರೆಗೆ(BIMS Hospital) ಪೊಲೀಸರು(Police) ಶಿಫ್ಟ್ ಮಾಡಿದ್ದಾರೆ. ಒಬ್ಬರು ಡಿವೈಎಸ್ ಪಿ ನಾಲ್ವರು ಸಿಪಿಐ ಭದ್ರತೆಯೊಂದಿಗೆ ಶಿಫ್ಟ್ …
-
News
Shivaraj kumar: ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಭೇಟಿ!
by ಕಾವ್ಯ ವಾಣಿby ಕಾವ್ಯ ವಾಣಿShivaraj kumar: ಕುತ್ತಾರು (kuttaru)ದೇಕ್ಕಾಡಿನಲ್ಲಿರುವ ಕೊರಗಜ್ಜ ದೈವದ (koragajja) ಆದಿಸ್ಥಳಕ್ಕೆ ಶಿವರಾಜ್ಕುಮಾರ್ ದಂಪತಿ ಸಮೇತ ಭೇಟಿ ನೀಡಿ ಕೊರಗಜ್ಜನ ಆಶೀರ್ವಾದ ಪಡೆದುಕೊಂಡಿದ್ದಾರೆ. ಶಿವರಾಜ್ (Shivaraj kumar) ಅವರು ಇಲ್ಲಿಗೆ ಬಂದಾಗ ಒಂದು ರೀತಿಯ ನೆಮ್ಮದಿ ಇದೆ. ನಂಬಿಕೆಯ ಕಾರಣದಿಂದ ಈ ಭಾಗಕ್ಕೆ …
-
News
Niveditha Gowda: ಬಾತ್ ರೂಮ್ ಆಯ್ತು, ಈಗ ಬೆಡ್ರೂಮ್ ಫೋಟೋ ಶೇರ್ ಮಾಡಿದ ನಿವೇದಿತಾ ಗೌಡ!
by ಕಾವ್ಯ ವಾಣಿby ಕಾವ್ಯ ವಾಣಿNiveditha Gowda: ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಹುಟ್ಟಿ, ನಂತರ ಅದ್ದೂರಿಯಾಗಿ ಮದುವೆಯಾಗಿರುವ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಗಪ್ ಚುಪ್ ಆಗಿ ಡಿವೋರ್ಸ್ ಆಗಿರೋದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿರುವುದು ನಮಗೆಲ್ಲರಿಗೂ ಗೊತ್ತೇ ಇದೆ. ಆದ್ರೆ ಡಿವೋರ್ಸ್ ಆದ ನಂತರ …
-
Bigg boss: ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ 11ನೇ ಸೀಸನ್ ಆರಂಭವಾಗಿ ಈಗಾಗಲೇ 2ವಾರ ಕಳೆದಿದೆ. ಕನ್ನಡ ಬಿಗ್ ಬಾಸ್ (Bigg boss) ನಲ್ಲಿ ಒಂದು ವಿಶೇಷತೆ ಇತ್ತು ಅದೇನೆಂದರೆ ನಿರೂಪಕನಾಗಿ 11ಸೀಸನ್ ನಲ್ಲೂ ಕಿಚ್ಚ ಸುದೀಪ್ …
-
News
Bigg boss: ಬಿಗ್ ಬಾಸ್ ಮನೆಯಲ್ಲಿ ಮೊದಲ ಎಲಿಮಿನೇಷನ್: ಸ್ಟ್ರಾಂಗ್ ಕಾಂಟೆಸ್ಟೆಂಟ್ ಔಟ್!?
by ಕಾವ್ಯ ವಾಣಿby ಕಾವ್ಯ ವಾಣಿBigg boss: ಕನ್ನಡದಲ್ಲಿ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ 11ರ (Bigg Boss Kannada 11) ಶುರುವಾಗಿ 1 ವಾರ ಕಳೆದಿದೆ. 17 ಸ್ಪರ್ಧಿಗಳ ರಿಯಲ್ ಗೇಮ್ ಶುರು ಆಗಿದೆ. ಹೀಗಿರುವಾಗ ದೊಡ್ಮನೆಯ ಮೊದಲ ಎಲಿಮಿನೇಷನ್ನಲ್ಲಿ ಪ್ರಬಲ …
-
News
Ashwini puneeth rajkumar: ಇನ್ನು ಮುಂದೆ ಈ ವಿಷಯದಲ್ಲಿ ಸಂಪೂರ್ಣ ನಿರ್ಧಾರ ನನ್ನದು! ಅಶ್ವಿನಿ ಪುನೀತ್ ರಾಜ್ಕುಮಾರ್
by ಕಾವ್ಯ ವಾಣಿby ಕಾವ್ಯ ವಾಣಿAshwini puneeth rajkumar: ಇನ್ನು ಮುಂದೆ ಸಿನಿಮಾ ವಿಷಯದಲ್ಲಿ ಸಂಪೂರ್ಣ ನಿರ್ಧಾರ ನನ್ನದು ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini puneeth rajkumar) ತಮ್ಮ ಜವಾಬ್ದಾರಿ ಕುರಿತು ಹೇಳಿದ್ದಾರೆ. ಹೌದು, ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಡಾ. ಪುನೀತ್ ರಾಜ್ಕುಮಾರ್ ಮರಣ …
-
Harshika Poonacha: ಸ್ಯಾಂಡಲ್ವುಡ್ (Sandalwood) ನಟಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ಪತಿ ಭುವನ್ ಪೊನ್ನಣ್ಣ (Bhuvann Ponnanna) ದಂಪತಿಗೆ ಹೆಣ್ಣು ಮಗು ಆಗಿದೆ. ಹೌದು, ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಪತಿ ಭುವನ್ ಪೊನ್ನಣ್ಣ …
-
News
Niveditha gowda: ಜಾಲತಾಣದಲ್ಲಿ ಕಾರಿ ತುಪ್ಪಿದರೂ ಮತ್ತೇ ಬಾತ್ರೂಮ್ ರೀಲ್ಸ್ ಶೇರ್ ಮಾಡಿದ ನಿವೇದಿತಾ ಗೌಡ!?
by ಕಾವ್ಯ ವಾಣಿby ಕಾವ್ಯ ವಾಣಿNiveditha gowda: ಬಿಗ್ ಬಾಸ್ ನಲ್ಲಿ ಖ್ಯಾತಿ ಪಡೆದ ರೀಲ್ಸ್ ರಾಣಿ ನಿವೇದಿತಾ ಗೌಡ (Niveditha gowda) ಅಂದ್ರೆ ಒಂದು ಕಾಲದಲ್ಲಿ ಗುಡ್ ಹಾರ್ಟ್ ಹುಡುಗಿ ಆದ್ರೆ ಅಭಿಮಾನಿಗಳಿಗೆ ಈಗ ಈಕೆ ಸ್ವಲ್ಪ ಅಲರ್ಜಿ ಅನಿಸೋಕೆ ಪ್ರಾರಂಭ ಆಗಿದೆ. ಹೌದು, …
-
News
Bigg Boss Kannada 11: ಈ ಬಾರಿಯ ಬಿಗ್ ಬಾಸ್ ನಲ್ಲಿ ಸ್ವರ್ಗ- ನರಕದ ಸಣ್ಣ ಝಲಕ್ ಪ್ಲೇ ಇಲ್ಲಿದೆ ನೋಡಿ!
by ಕಾವ್ಯ ವಾಣಿby ಕಾವ್ಯ ವಾಣಿBigg Boss Kannada 11: ಕನ್ನಡಿಗರ ಫೆವರೇಟ್ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ -11 (Bigg Boss Kannada -11) ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದ್ದು, ಪ್ರೊಮೊ ಕೂಡಾ ಬಿಡುಗಡೆ ಆಗಿದೆ. ಇನ್ನು ನಿರೂಪಕನಾಗಿ ನಮ್ಮೆಲ್ಲರ ನೆಚ್ಚಿನ ಕಿಚ್ಚ …
