ಹೊಸದಿಲ್ಲಿ: ಸ್ವತಂತ್ರ ಭಾರತ ಇತಿಹಾಸ ದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಕಚೇರಿಯ ವಿಳಾಸ ಬದಲಾಗಲಿದ್ದು, ಮಕರ ಸಂಕ್ರಾಂತಿಯಂದು ಕಾರ್ಯಾಲಯ ಸ್ಥಳಾಂತರಕ್ಕೆ ಮುಹೂರ್ತ ನಿಗದಿಯಾಗಿದೆ. ಪ್ರಸ್ತುತ ದಿಲ್ಲಿಯ ‘ಸೌತ್ ಬ್ಲಾಕ್’ನಲ್ಲಿರುವ ಪ್ರಧಾನಿ ಕಾರ್ಯಾಲಯವು ‘ಸೆಂಟ್ರಲ್ ವಿಸ್ತಾ’ದ ಭಾಗವಾಗಿ ನಿರ್ಮಿಸಲಾಗಿರುವ ‘ಸೇವಾ ತೀರ್ಥ-1’ …
Tag:
