Yuva Rajkumar Divorce Case: ನಾಯಕಿ ಸಪ್ತಮಿ ಗೌಡರೊಂದಿಗೆ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆ. ಅಷ್ಟೇ ಅಲ್ಲ, ಅವರು ಒಂದೇ ರೂಮ್ ನಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂದು ಯುವ ಪತ್ನಿ ಶ್ರೀದೇವಿ ಗಂಭೀರ ಆರೋಪ ಮಾಡಿದ್ದಾರೆ.
Saptami gowda
-
Entertainment
Saptami Gowda: ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್ ದಾಖಲಿಸಲು ಮುಂದಾದ ನಟಿ ಸಪ್ತಮಿ ಗೌಡ
Saptami Gowda: ಸ್ಯಾಂಡಲ್ವುಡ್ ನಟ ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಮೇಲೆ ನಟಿ ಸಪ್ತಮಿ ಗೌಡ ಕುಟುಂಬಸ್ಥರು ಮಾನಹಾನಿ ಕೇಸು ದಾಖಲಿಸಲು ಮುಂದಾಗಿದ್ದಾರೆ.
-
Breaking Entertainment News Kannada
Kantara Completed one Year: ʼಕಾಂತಾರʼ ಸಿನಿಮಾಗೆ ಒಂದು ವರ್ಷ! ಹೊಂಬಾಳೆ ಫಿಲ್ಮ್ಸ್ ನಿಂದ ಅಭಿಮಾನಿಗಳಿಗೆ ಭರ್ಜರಿ ಗುಡ್ನ್ಯೂಸ್!!
by Mallikaby Mallika30 ರಂದು ಜಗತ್ತೇ ಮೆಚ್ಚಿ ಕೊಂಡಾಡಿದ ಸಿನಿಮಾ ಕಾಂತಾರ ಸಿನಿಮಾ ಬಿಡುಗಡೆ ಆಗಿತ್ತು. ಇಂದಿಗೆ ಒಂದು ವರ್ಷ ಸಂಪೂರ್ಣ ಗೊಂಡಿದೆ(Kantara Completed one Year).
-
Breaking Entertainment News Kannada
ಹಿಂದಿಯಲ್ಲಿ ಶತಕ ಭಾರಿಸಿದ ಕನ್ನಡ ‘ಕಾಂತಾರ’! ಬಾಲಿವುಡ್ ಮಂದಿಗೆ ಧನ್ಯವಾದ ಹೇಳಿದ ರಿಷಬ್!
by ಹೊಸಕನ್ನಡby ಹೊಸಕನ್ನಡಕನ್ನಡಿಗರ ಮೈನವಿರೇಳಿಸಿದ ಸಿನೆಮಾ, ಎಲ್ಲರ ಮನಗೆದ್ದ ಸಿನೆಮಾ ಕಾಂತಾರದ ಹಿಂದಿ ವರ್ಷನ್ ಶತದಿನ ಪೂರೈಸಿದೆ. ಮುಂಬೈ, ಅಹಮದಾಬಾದ್, ದೆಹಲಿಯಲ್ಲಿ ಸಿನಿಮಾ ಇನ್ನು ಯಶಸ್ವಿಯಾಗಿ ಪ್ರದರ್ಶನವಾಗುತ್ತಲೇ ಇದೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಹಿಂದಿಗೆ ಡಬ್ ಆಗಿ 100 ದಿನದ ಗಡಿ …
-
Breaking Entertainment News KannadalatestNews
ಕಾಂತಾರ 2 ಸಿನಿಮಾದ ಯೋಚನೆಯೇ ಇಲ್ಲ ಎಂದ ರಿಷಬ್ ಶೆಟ್ಟಿ, ಹಾಗಾದ್ರೆ ಕಾಂತಾರ 2 ಬರೋದೇ ಇಲ್ವಾ ?!
ನಟ-ನಿರ್ದೇಶಕ-ಬರಹಗಾರ ರಿಷಬ್ ಶೆಟ್ಟಿ ಅವರೀಗ ಜಗತ್ತಿನ ಸಿನಿ ಮಂದಿಯ ನಿದ್ದೆಗೆಡಿಸಿದ, ವಿಶ್ವಕ್ಕೇ ಇಷ್ಟವಾದ ಚಿತ್ರದ ಮುಂದುವರಿದ ಭಾಗಕ್ಕೆ ತಯಾರಿ ನಡೆಸುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ಸುದ್ದಿ ಬಂದಿದೆ. ಕಾಂತಾರ 2 ಸದ್ಯಕ್ಕಿಲ್ಲ ಎನ್ನುವ ವಿಷಯವನ್ನು …
-
Breaking Entertainment News KannadaInternationalNews
Rishab Shetty Chetan : ಮತ್ತೆ ಕ್ಯಾತೆ ತೆಗೆದ ನಟ ಚೇತನ್ | ರಿಷಬ್ ಮಾತಿಗೆ ಮತ್ತೆ ಟಾಂಗ್ ನೀಡಿದ ನಟ!!!
ಸಿನಿಮಾ ರಂಗದಲ್ಲೇ ಹೊಸ ದಾಖಲೆ ಬರೆದ ‘ಕಾಂತಾರ’, ಕರ್ನಾಟಕ ಮಾತ್ರವಲ್ಲದೆ ಇಡಿ ದೇಶವೇ ಬಹುಪರಾಕ್ ಹೇಳಿದೆ. ಸಿನಿಮಾದ ವಿಚಾರವಾಗಿ ಅನೇಕ ವಿವಾದಗಳು ನಡೆದಿವೆ. ಯಶಸ್ಸಿನ ಬೆನ್ನಲ್ಲೇ ‘ವರಾಹ ರೂಪಂ’ ಹಾಡಿನ ವಿವಾದ ಕಾಂತಾರದ ಬೆನ್ನಿಗೇರಿತ್ತು. ಇದರ ಜೊತೆಗೆ “ಆ ದಿನಗಳ” ನಟ …
-
Breaking Entertainment News KannadaEntertainmentlatestNews
Kantara OTT Release : ಬಂದೇ ಬಿಡ್ತು ಪ್ರೈಮ್ ನಲ್ಲಿ ಕಾಂತಾರ !
ಎಲ್ಲೆಡೆ ಸಂಚಲನ ಮೂಡಿಸಿದ್ದ ಕನ್ನಡದ ಹಿಟ್ ಸಿನಿಮಾ ಕಾಂತಾರ ಓಟಿಟಿಯಲ್ಲಿ ಯಾವಾಗ ಬರುತ್ತೆ ಎಂದು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈ ನಡುವೆ ಗಾಳಿ ಸುದ್ದಿಗಳು ಹರಿದಾಡುತ್ತಿದ್ದು, ಅಮೆಜಾನ್ ಪ್ರೈಮ್ನಲ್ಲಿ ಸಿನಿಮಾ ನೋಡಬಹುದಾದರೂ ಕೂಡ ಕೆಲವೊಂದು ಕಂಡೀಷನ್ಸ್ ಗಳು ಅಪ್ಲೈ ಆಗುತ್ತವೆ ಎನ್ನಲಾಗುತ್ತಿದೆ. …
-
Breaking Entertainment News KannadaInterestinglatestNews
ಅಭಿಮಾನಿ ಕಲ್ಪನೆಯಲ್ಲಿ ಕಾಂತಾರದ ಶಿವ | ‘ಪುನೀತ್’ ಶಿವನಾಗಿ ಮೂಡಿದಾಗ !!!
ಎಲ್ಲೆಡೆ ಧೂಳೆಬ್ಬಿಸಿದ್ದ ಕಾಂತಾರ ಸಿನಿಮಾ ಕರಾವಳಿಯ ಅದ್ಭುತ ಕಲಾವಿದ ರಿಷಬ್ ಶೆಟ್ಟಿಯ ನಟನೆಯಲ್ಲಿ ಹೊರ ಹೊಮ್ಮಿದೆ. ರಿಷಬ್ ಶೆಟ್ಟಿ (Rishab Shetty) ನಟನೆ ಮತ್ತು ನಿರ್ದೇಶನದ ಬಗ್ಗೆ ಪರಭಾಷೆ ಮಂದಿ ಕೂಡ ಶಹಭಾಷ್ಗಿರಿ ನೀಡಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಈ ಸಿನಿಮಾ 300 …
-
Breaking Entertainment News KannadalatestNews
ಕಾಂತಾರ ನಟಿ ಸಪ್ತಮಿ ಅಭಿಷೇಕ್ ಅಂಬರೀಶ್ ಗೆ ನಾಯಕಿ | ಸಿನಿಮಾ ಯಾವುದು ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!!!
‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡಿದ್ದು, ಹಲವಾರು ದಾಖಲೆಗಳನ್ನು ಬರೆದಿದೆ. ಈ ಸಿನಿಮಾದ ನಾಯಕಿಯಾದ ಸಪ್ತಮಿ ಗೌಡ ಅವರಿಗೆ ಸಖತ್ ಡಿಮಾಂಡ್ ಕ್ರಿಯೇಟ್ ಆಗಿದೆ. ಕನ್ನಡದಲ್ಲಿ ಮಾತ್ರವಲ್ಲ, ಪರಭಾಷೆಯಿಂದಲೂ ಅವರಿಗೆ ಅವಕಾಶಗಳು ಹರಿದು ಬರುತ್ತಿವೆ. ಆದರೆ ಇದೀಗ ಅವರು …
-
Breaking Entertainment News KannadalatestNews
Kantara : ಕರ್ನಾಟಕದಲ್ಲಿ ಕಾಂತಾರ ಸಿನಿಮಾದ ಬರೋಬ್ಬರಿ ಒಂದು ಕೋಟಿ ಟಿಕೆಟ್ ಸೇಲ್ | ಒಟ್ಟು ಕಲೆಕ್ಷನ್ ಎಷ್ಟು ಗೊತ್ತಾ?
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡಿದ್ದು, ಜನರ ಮನದಲ್ಲಿ ಅಚ್ಚೊತ್ತಿದೆ. ಅಷ್ಟೇ ಅಲ್ಲದೆ, ಇದುವರೆಗೆ ಹಲವಾರು ದಾಖಲೆಗಳನ್ನು ಉಡೀಸ್ ಮಾಡಿದೆ. ಇದೀಗ ‘ಕಾಂತಾರ’ ದಿಂದ ಹೊಸದೊಂದು ದಾಖಲೆ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ 77 ಲಕ್ಷ …
