ನಟ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ದಕ್ಷಿಣ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ. ತಂದೆಯ ಹೆಸರನ್ನು ಬಳಸದೆ ತನ್ನದೆ ನಟನ ಕೌಶಲ್ಯದಿಂದ, ಗ್ಲ್ಯಾಮರ್ ನಿಂದ ಸಿನಿಮಾ ರಂಗದಲ್ಲಿ ಹೆಸರು ಮಾಡಿದ ನಟಿ. ತಾನು ಮಾಡಿದ ಸಿನಿಮಾ ಇರಬಹುದು, ಪ್ಲಾಸ್ಟಿಕ್ ಸರ್ಜರಿ …
Tag:
