Breaking Entertainment News Kannadalatest Actor Rishab Shetty: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆ ರಿಷಬ್ ಶೆಟ್ಟಿಯಿಂದ! ಏನಂದ್ರು ಶೆಟ್ರು ಗೊತ್ತಾ? by ಕೆ. ಎಸ್. ರೂಪಾ 3 years ago written by ಕೆ. ಎಸ್. ರೂಪಾ ಬೆಂಗಳೂರು ಮಲ್ಲೇಶ್ವರಂ ಕ್ಷೇತ್ರದ ಸುಬ್ರಮಣ್ಯ ನಗರದಲ್ಲಿ ರಿಷಬ್ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಭಾನುವಾರ ಉದ್ಘಾಟಿಸಿದ್ದು, ಆ ಸಂದರ್ಭದಲ್ಲಿ, ತಾವು ನಿರ್ಮಿಸಿ, ನಿರ್ದೇಶಿಸಿದ ಸಿನಿಮಾವೊಂದನ್ನು ಖುಷಿಯಿಂದ ನೆನಪಿಸಿಕೊಂಡಿದ್ದಾರೆ. Continue Reading 3 years ago 1 comment 0 FacebookTwitterPinterestEmail