ಮಾನವ ತಾನು ಮಾಡುವ ಕಾಯಕವನ್ನು ಭಗವಂತನ ಪೂಜೆ ಎಂಬ ಆರಾಧನಾ ಭಾವದಿಂದ ಮಾಡಬೇಕು. ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲುಗಳನ್ನು ಏರಬೇಕು. ಸೋಲು ಗೆಲುವುಗಳನ್ನು ಏಕಪ್ರಕಾರವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಒದ್ದಾಗ, ಎಡವಿದಾಗ, ಬಿದ್ದಾಗ, ಸಾವರಿಸಿ ಎದ್ದೇಳಬೇಕು. ಸೋಲು ಹೃದಯಕ್ಕೆ ಇಳಿಯಲು, ಗೆಲುವು ತಲೆಗೇರಲು …
Tag:
