ಉಕ್ರೇನ್ ಆಕ್ರಮಣದ ಬಳಿಕ ಭಾರತದೊಳಕ್ಕೆ ಪ್ರವಾಹದಂತೆ ನುಗ್ಗಲು ಆರಂಭಿಸಿದ್ದ ರಷ್ಯಾದ ಕಚ್ಚಾ ತೈಲಕ್ಕೆ ತಡೆಹುಟ್ಟುವಲ್ಲಿ ಅರಬ್ ದೇಶಗಳು ಸಫಲವಾಗಿದೆ. ಈ ಮೂಲಕ ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರ ದೇಶದಲ್ಲಿ ಮಧ್ಯ ಪ್ರಾಚ್ಯ ದೇಶಗಳು ತಮ್ಮ ಪ್ರಾಬಲ್ಯವನ್ನು ಮುಂದುವರಿಸಿವೆ.ಸೌದಿ ಅರೇಬಿಯಾ …
Tag:
