ನಾಯಿಯನ್ನು ನಿಯತ್ತಿನ ಪ್ರಾಣಿ ಎಂದು ಹೇಳಲಾಗುತ್ತದೆ. ಒಂದೊತ್ತು ಊಟ ಹಾಕಿದ ಮಾಲೀಕನ ಋಣವನ್ನು ನಾಯಿ ಯಾವತ್ತೂ ಮರೆಯುವುದಿಲ್ಲ. ಅದಕ್ಕೆ ತುಂಬಾನೇ ಉದಾಹರಣೆಗಳು ಇವೆ. ಅಂಥದ್ದೇ ಒಂದು ಘಟನೆ ರಾಜ್ಯದಲ್ಲಿ ನಡೆದಿದೆ. ಕಾಡುಪ್ರಾಣಿಗಳಿಂದ ಹೋರಾಡಿ ತನ್ನ ಮನೆ ಮಾಲೀಕನ ಪ್ರಾಣ ರಕ್ಷಿಸಿದ ಕೀರ್ತಿಯೊಂದು …
Tag:
