Kolar: ಸಹಕಾರ ನಗರದ ಎಸ್ಬಿಐ ಬ್ಯಾಂಕ್ನ ಎಟಿಎಂನಲ್ಲಿದ್ದ 27 ಲಕ್ಷ ರೂ. ಹಣವನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ.
SBI Bank ATM
-
ಇನ್ನೇನು ಹೊಸ ವರ್ಷ ಆರಂಭ ಆಗಲಿದೆ. ಸದ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಡ್ಗಳು ಮತ್ತು ಪಾವತಿ ಸೇವೆಗಳ ವೆಬ್ಸೈಟ್ ಪ್ರಕಾರ, ವೋಚರ್ಗಳು ಮತ್ತು ರಿವಾರ್ಡ್ ಪಾಯಿಂಟ್ಗಳನ್ನು ರಿಡೀಮ್ ಮಾಡಲು ಸಂಬಂಧಿಸಿದ ಎರಡು ನಿಯಮಗಳು ಹೊಸ ವರ್ಷ 2023 ರಲ್ಲಿ ಬದಲಾಗಲಿದೆ. …
-
NewsTechnology
SBI Credit Card : ನೀವು ಎಸ್ ಬಿಐ ಕಾರ್ಡ್ ಬಳಸಿ ಎಟಿಎಂ ನಿಂದ ಹಣ ವಿತ್ ಡ್ರಾ ಮಾಡ್ತಿದ್ದೀರಾ ? ಹಾಗಾದರೆ ಇದನ್ನೊಮ್ಮೆ ಓದಿ!
ಕಾಲ ಬದಲಾದಂತೆ ಜನರ ಅವಶ್ಯಕತೆಗೆ ಅನುಗುಣವಾಗಿ ಅವಶ್ಯಕತೆಗಳನ್ನು ಪೂರೈಸಲು ವ್ಯವಸ್ಥೆಗಳು ನೆರವಾಗುತ್ತಿವೆ. ಹಿಂದಿನಂತೆ ಬ್ಯಾಂಕುಗಳಿಗೆ ಅಲೆಯುವ ತಾಪತ್ರಯ ಈಗಿಲ್ಲ. ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿಯೆ ಈ ಡಿಜಿಟಲ್ ಯುಗದಲ್ಲಿ ವ್ಯವಹಾರವನ್ನು ನಿರ್ವಹಿಸಲು ಬ್ಯಾಂಕ್ಗಳು ಅನುವು ಮಾಡಿಕೊಟ್ಟಿದೆ. ಇಂದು ಹೆಚ್ಚಿನವರ ಬಳಿ ಕ್ರೆಡಿಟ್ …
-
Business
SBI Business Scheme : ಎಸ್ ಬಿಐ ನಲ್ಲಿ 5 ಲಕ್ಷ ಹೂಡಿಕೆ ಮಾಡಿ ಗಳಿಸಿ ತಿಂಗಳಿಗೆ 70 ಸಾವಿರ ರೂಪಾಯಿ!!!
by ಹೊಸಕನ್ನಡby ಹೊಸಕನ್ನಡಮನುಷ್ಯನಿಗೆ ಎಷ್ಟು ಹಣ ಇದ್ದರೂ ಸಾಕಾಗುವುದೇ ಇಲ್ಲ. ಒಂದಲ್ಲ ಒಂದು ಅವಶ್ಯಕತೆಗಳಿಗೆ ಹಣ ಬೇಕಾಗುತ್ತದೆ. ಅದಲ್ಲದೆ ಬೆಲೆ ಏರಿಕೆ, ಹಣದುಬ್ಬರ ಮಿತಿ ಮೀರಿರುವ ಈ ಕಾಲಘಟ್ಟದಲ್ಲಿ ಎಷ್ಟು ಹಣ ಗಳಿಸಿದರೂ ಉಳಿತಾಯ ಮಾಡುವುದು ಕಷ್ಟವೆಂಬ ಪರಿಸ್ಥಿತಿ ಇದೆ. ಅದೇ ರೀತಿ ಸಣ್ಣ-ಪುಟ್ಟ …
-
ಇತ್ತೀಚಿಗೆ ATM ನಲ್ಲಿ ಕಳ್ಳತನ ಪ್ರಕರಣ ಹಲವಾರು ರೀತಿ ಕಂಡು ಬರುತ್ತಿದೆ. ಎಲ್ಲಿಯ ತನಕ ಜನ ಮೋಸ ಹೋಗುತ್ತಾರೋ ಅಲ್ಲಿಯ ತನಕ ಕಳ್ಳರು ತಮ್ಮ ಜಾಣ್ಮೆಯನ್ನು ಜಳಪಿಸುತ್ತಾರೆ. ಅಂದರೆ ಗ್ರಾಹಕರನ್ನು ವಂಚಿಸಲು ಮತ್ತು ಅವರ ಖಾತೆಗಳಿಂದ ಹಣವನ್ನು ಕದಿಯಲು ವಿವಿಧ ಆವಿಷ್ಕಾರ …
