ಈ ನಡುವೆ ಎಸ್ಬಿಐನ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದಾದರೆ ಕ್ರೆಡಿಟ್ ಕಾರ್ಡ್ಗೆ ವಿಧಿಸುವ ಶುಲ್ಕದ ಬಗ್ಗೆ ತಿಳಿದಿರಬೇಕಾಗುತ್ತದೆ.
Sbi
-
Technology
UPI Payment: ಈ ಬ್ಯಾಂಕ್ಗಳಲ್ಲಿ ಪಿನ್ ಇಲ್ಲದೆಯೇ ಯುಪಿಐ ಪಾವತಿ ಮಾಡಬಹುದು!!
by ವಿದ್ಯಾ ಗೌಡby ವಿದ್ಯಾ ಗೌಡಹೇಳಿ ಕೇಳಿ ಡಿಜಿಟಲ್ ಯುಗ ಎಲ್ಲದರಲ್ಲೂ ಬದಲಾವಣೆಯಾಗಿದ್ದು, ಹಿಂದಿನಂತೆ ಬ್ಯಾಂಕ್ಗಳ (bank) ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ.
-
BusinesslatestNews
Cyber Frauds : SBI ಹಾಗೂ HDFC ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ : ನಿಮಗೂ ಈ ಸಂದೇಶ ಬಂದಿದ್ದರೆ ತಪ್ಪಿಯೂ ಮಾಡಬೇಡಿ ಈ ಕೆಲಸ!
ಇತ್ತೀಚೆಗೆ ಬ್ಯಾಂಕ್ ಹೆಸರಿನಲ್ಲಿ ಹಲವಾರು ಸಂದೇಶಗಳು ರವಾನೆಯಾಗುತ್ತಿದ್ದು, ಗ್ರಾಹಕರಿಗೆ ಪಂಗನಾಮ ಹಾಕಲಾಗುತ್ತಿದೆ. ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದವರಂತೆ ನಕಲಿ ಸಂದೇಶ ಕಳುಹಿಸಿ ಹಣವನ್ನು ದೋಚಲಾಗುತ್ತಿದೆ.
-
ಎನ್ಪಿಎಸ್ ನಿರ್ವಹಣೆ ಮತ್ತು ನಿಯಂತ್ರಣ ಕೆಲಸವನ್ನು ಪಿಎಫ್ಆರ್ಡಿಎ(PFRDA) ಮಾಡುತ್ತದೆ. ಇದು ವಿಶ್ವದಲ್ಲಿಯೇ (universe)ಕಡಿಮೆ ಹಣದ ಪೆನ್ಷನ್ ಯೋಜನೆಯಾಗಿದೆ.
-
latestNationalNews
SBI Money : ಎಸ್ಬಿಐ ಗ್ರಾಹಕರೇ ನಿಮ್ಮ ಖಾತೆಯಿಂದ ರೂ.206 ಹಣ ಕಟ್ ಆಗಿದೆಯಾ? ಯಾಕೆಂಬ ಪ್ರಶ್ನೆಗೆ ಇಲ್ಲಿದೆ ಉತ್ತರ
ರಾಷ್ಟ್ರೀಯ ಪ್ರತಿಷ್ಠಿತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆಗಾಗ ತಮ್ಮ ಗ್ರಾಹಕರ ಖಾತೆಗಳಿಂದ ಹಣವನ್ನು ಕಡಿತ ಮಾಡುತ್ತಿರುತ್ತದೆ
-
BusinessNews
SBI ನಿಂದ ಮಹತ್ವದ ನಿರ್ಧಾರ ! ಬದಲಾಗಲಿದೆ ಈ ನಿಯಮ, ಮುಂದಿನ ಎರಡು ದಿನಗಳಲ್ಲಿ!
by ಕಾವ್ಯ ವಾಣಿby ಕಾವ್ಯ ವಾಣಿಇದೀಗ SBI ಕಾರ್ಡ್ ಬಾಡಿಗೆ ಪಾವತಿಯಲ್ಲಿ ಸಂಸ್ಕರಣಾ ಶುಲ್ಕವನ್ನು ಹೆಚ್ಚಿಸುತ್ತಿದೆ ಎಂದು ತಿಳಿಸಿದ್ದು , ಎಸ್ಬಿಐ ಕ್ರೆಡಿಟ್ ಕಾರ್ಡ್ ಬಾಡಿಗೆ ಪಾವತಿ ವಹಿವಾಟುಗಳ ಮೇಲಿನ ಶುಲ್ಕಗಳನ್ನು ಪರಿಷ್ಕರಿಸಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ.
-
Jobslatest
SBI Recruitment 2023 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ : ಅರ್ಜಿ ಸಲ್ಲಿಸಲು ಕೊನೆ ದಿನ : ಮಾ.31
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
-
BusinessNationalNews
SBI: ನಿಮ್ಮ ಖಾತೆಯಿಂದ 295 ರೂ. ಕಡಿತವಾಗಿದೆಯೇ? ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ
by ವಿದ್ಯಾ ಗೌಡby ವಿದ್ಯಾ ಗೌಡಗ್ರಾಹಕರು ತಮ್ಮ ಹಣಕಾಸಿನ ಅಗತ್ಯಗಳಿಗೆ ಸೂಕ್ತವಾದ ಉಳಿತಾಯ ಖಾತೆಯನ್ನು ಆಯ್ಕೆ ಮಾಡಲು ಇದು ಸಹಾಯ ಮಾಡುತ್ತದೆ.
-
ಆಸಕ್ತ ಅಭ್ಯರ್ಥಿಗಳು ಮೇಲೆ ತಿಳಿಸಿದ ಹುದ್ದೆಗಳ ಮಾಹಿತಿ ತಿಳಿದುಕೊಂಡು ಮಾರ್ಚ್ 15, 2023 ಕೊನೆಯ ದಿನಾಂಕದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.
-
SBI : ಸಂದೇಶದಲ್ಲಿ ಬರುವ ಲಿಂಕ್ ಕ್ಲಿಕ್ ಮಾಡಿದಾಗ, ಪ್ಯಾನ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನ ನವೀಕರಿಸಲು ಕೇಳುತ್ತಾರೆ.
