Kidnappers: ಆಟೋದಲ್ಲಿ ಕುಳಿತಿದ್ದ ಮಹಿಳೆಯನ್ನು ಯುವಕರು ಕಿಡ್ನ್ಯಾಪ್ ಮಾಡಿ ಎಳೆದೊಯ್ದ ಘಟನೆ ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯು ರಾಜಸ್ಥಾನದ ಪಚ್ಪದ್ರ ರಸ್ತೆಯಲ್ಲಿರುವ ಪ್ರಥ್ವಿರಾಜ್ ಧರಂಕಾತ್ ಬಳಿ ನಡೆದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Tag:
scarpeo car
-
Interesting
Viral Video: ಮನೆ ಮಹಡಿಯಲ್ಲಿ ಕಾರಿನಂತೆ ಕಾಣುವ ನೀರಿನ ಟ್ಯಾಂಕ್! ವಿಡಿಯೋ ವೈರಲ್
by ಕಾವ್ಯ ವಾಣಿby ಕಾವ್ಯ ವಾಣಿViral Video: ಇಲ್ಲೊಬ್ಬ ವ್ಯಕ್ತಿ ಮನೆ ಕಟ್ಟುವ ಕನಸಿನ ಜೊತೆಗೆ ವಿಶೇಷವಾಗಿ ಮನೆಯನ್ನು ನಿರ್ಮಿಸಲು ಪ್ರಯತ್ನ ಮಾಡಿದ್ದಾರೆ. ಹೌದು, ಮನೆಯ ಮಾಲೀಕರೊಬ್ಬರು ಕಾರನ್ನು ತಮ್ಮ ಮೂರನೇ ಮಹಡಿಯಲ್ಲಿ ನಿಲ್ಲಿಸಿದ್ದಾರೆ. ಈ ವಿಡಿಯೋ ವೈರಲ್ (Viral Video) ಎಲ್ಲೆಡೆ ವೈರಲ್ ಆಗಿದೆ.
