ಶಾಲೆಗೆ ರಜೆ ನೀಡಿದ್ದ ಕಾರಣ ಆಟವಾಡಲೆಂದು ಹೋದ ಮಕ್ಕಳು ದಾರುಣವಾಗಿ ಮರಣಹೊಂದಿದ್ದಾರೆ. ಹೌದು…ಶಾಲೆಯ ರಜೆಯ ಖುಷಿ ಅನುಭವಿಸುತ್ತಿದ್ದ ಪುಟ್ಟ ಮಕ್ಕಳು ಆಟವಾಡುತ್ತಲೇ ಸಾವು ಕಂಡಿದ್ದಾರೆ. ಜಮೀನಿನಲ್ಲಿ ಆಟ ಆಡಲು ಹೋಗಿದ್ದ ಮಕ್ಕಳು ಈಜಲೆಂದು ಕೃಷಿ ಹೊಂಡಕ್ಕಿಳಿದಿದ್ದಾರೆ. ಐವರು ಮಕ್ಕಳು ಗದ್ದೆಯಲ್ಲಿ ನಿರ್ಮಾಣ …
Tag:
