ಮಕ್ಕಳು ಶಾಲೆಗೆ ಹೋದರೆ ಬುದ್ಧಿ ಒಳ್ಳೆಯದಾಗುತ್ತೆ. ಚೆನ್ನಾಗಿ ಕಲಿತು ದೊಡ್ಡ ವ್ಯಕ್ತಿಗಳಾಗುತ್ತಾರೆ ಎಂಬ ಮಾತು ಎಲ್ಲ ತಂದೆ ತಾಯಿಗಳದ್ದು. ಹಾಗಾಗಿಯೇ, ಶಾಲೆಯನ್ನು ವಿದ್ಯಾಮಂದಿರ, ಸರಸ್ವತಿ ಮಂದಿರ ಎಂದು ಕರೆಯುವುದು. ಶಾಲೆ ಎಂದರೆ ಅದು ಒಂದು ದೇವಸ್ಥಾನಕ್ಕೆ ಸಮ. ಸಮಚಿತ್ತ ಮನಸ್ಸಿನಿಂದ ಓದಿ …
Tag:
