ಸ್ನೇಹಿತನ ಮನೆಗೆ ಊಟಕ್ಕೆಂದು ಹೋದ ವಿದ್ಯಾರ್ಥಿನಿಯರು ಕುಡಿದು ಟೈಟಾಗಿ ರೋಡಲ್ಲಿ ಬಿದ್ದ ಘಟನೆಯೊಂದು ನಡೆದಿದೆ. ಕುಡಿದ ಮತ್ತಿನಲ್ಲಿ ಕಾಲುದಾರಿಯಲ್ಲಿ ಬಿದ್ದಿದ್ದ 11ನೇ ತರಗತಿಯ ಇಬ್ಬರು ಬಾಲಕಿಯರನ್ನು ತಮಿಳುನಾಡು ಪೊಲೀಸರು ರಕ್ಷಿಸಿದ್ದಾರೆ. ಆಗಸ್ಟ್ 10 ರಂದು ಈ ಘಟನೆ ನಡೆದಿದೆ. ಇಬ್ಬರು ಬಾಲಕಿಯರು …
Tag:
