ಶಾಲೆಗಳಲ್ಲಿ ಇನ್ನು ಸಂವಿಧಾನದ (Indian Constitution) ಪ್ರಸ್ತಾವನೆಯನ್ನು ಓದುವುದು ಹಾಗೂ ಅರ್ಥೈಸಿಕೊಳ್ಳುವುದು ಕಡ್ಡಾಯವಾಗಿರಲಿದೆ.
School
-
EducationlatestNews
Heat wave: ಈ ಶಾಲೆಗಳ ರಜೆಯನ್ನು ಏಪ್ರಿಲ್ 23 ರವರೆಗೆ ವಿಸ್ತರಿಸಿದ ಸರ್ಕಾರ, ಹೀಟ್ ವೇವ್ ಹಿನ್ನೆಲೆ
by ವಿದ್ಯಾ ಗೌಡby ವಿದ್ಯಾ ಗೌಡಈಶಾನ್ಯ ರಾಜ್ಯ ತ್ರಿಪುರದಲ್ಲಿ ಬಿಸಿಗಾಳಿ ಹೆಚ್ಚುತ್ತಿದೆ. ಬಿಸಿಲಿನ ಝಳ ಹೆಚ್ಚಾಗಿದ್ದು, ಮಕ್ಕಳು ಶಾಲೆಗೆ ಹೋಗಿ ಬರುವಾಗ ಬಿಸಿಲಿನ ತೀವ್ರ ತಾಪವನ್ನು ಎದುರಿಸುತ್ತಾರೆ
-
Education
School Vacation: ಮುಂಬರುವ ಶೈಕ್ಷಣಿಕ ವರ್ಷದ ಶಾಲಾ ದಿನಗಳಲ್ಲಿ ಭಾರೀ ಕಡಿತ ; ಎಷ್ಟಿರಲಿದೆ ಕಲಿಕಾ ದಿನಗಳು?
by ವಿದ್ಯಾ ಗೌಡby ವಿದ್ಯಾ ಗೌಡಮುಂದಿನ ಶೈಕ್ಷಣಿಕ ವರ್ಷದ ಶಾಲಾ ದಿನಗಳಲ್ಲಿ (school days) ಭಾರೀ ಕಡಿತವಾಗಿದೆ. ಹೌದು, 2022-23ರ ಶೈಕ್ಷಣಿಕ ವರ್ಷದಲ್ಲಿ 270 ಕರ್ತವ್ಯದ ದಿನಗಳಿದ್ದವು.
-
Latest Health Updates Kannada
School : ನಿಮ್ಮ ಮಗು ಪ್ರಥಮ ಬಾರಿಗೆ ಶಾಲೆಗೆ ಹೋಗುವ ಸಂದರ್ಭ ಈ ವಿಷಯಗಳನ್ನು ಕಲಿಸಲೇಬೇಕು!
ನೈರ್ಮಲ್ಯವನ್ನು ಕಲಿಸಿ: ಮಕ್ಕಳನ್ನು ಶಾಲೆಗೆ ಕಳುಹಿಸುವ ಮೊದಲು, ನೈರ್ಮಲ್ಯ ಸಲಹೆಗಳನ್ನು ನೀಡಲು ಮರೆಯಬೇಡಿ. ಸಹಜವಾಗಿಯೇ ಸ್ವಚ್ಛತಾ ಸಿಬ್ಬಂದಿ ಹಾಗೂ ಸಹಾಯಕರು ಮಕ್ಕಳ ಶಾಲೆಯಲ್ಲಿ ಇರುತ್ತಾರೆ.
-
ಪುದುಚರಿಗೆ H3N2 ಭೀತಿಯು ಭಯಂಕರವಾಗಿದ್ದು, 10 ದಿನಗಳವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
-
latestNews
Betting : ಶಾಲೆಯಲ್ಲಿ ಬೆಟ್ಟಿಂಗ್ ಕಟ್ಟಿ 45 ಮಾತ್ರೆ ಸೇವಿಸಿದ ಬಾಲಕಿ!! ಮುಂದೆ ನಡೆದದ್ದೆಲ್ಲ ಭಯಾನಕ!!
by ಕಾವ್ಯ ವಾಣಿby ಕಾವ್ಯ ವಾಣಿತಮಿಳುನಾಡಿನ ನೀಲಗಿರಿಯ ಉದಗಮಂಡಲಂ ಪುರಸಭೆಯ ಉರ್ದು ಮಿಡಲ್ ಸ್ಕೂಲ್ನಲ್ಲಿ 13 ವರ್ಷದ ವಿದ್ಯಾರ್ಥಿನಿ ಜೈಬಾ ಫಾತಿಮಾ ಎಂಬಾಕೆ ಬೆಟ್ಟಿಂಗ್ ಗಾಗಿ ಹೆಚ್ಚು ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ಸೇವಿಸಿ ಸಾವನ್ನಪ್ಪಿದ್ದ ಘಟನೆ ಗುರುವಾರ ನಡೆದಿದೆ.
-
-
NationalNews
ಮೊಟ್ಟೆ ಕೇಳಿದ್ರೆ ಮೊಟ್ಟೆಯನ್ನೇ ನೀಡ್ಬೇಕು, ಬಾಳೆಹಣ್ಣು, ಚಿಕ್ಕಿ ನೀಡುವಂತಿಲ್ಲ : ರಾಜ್ಯ ಸರ್ಕಾರ ಸೂಚನೆ
ಬೆಂಗಳೂರು : ಮೊಟ್ಟೆ ಪ್ರಿಯ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಸರ್ಕಾರಿ ಶಾಲಾ ಮಕ್ಕಳು ಮೊಟ್ಟೆ ಕೇಳಿದರೆ ಮೊಟ್ಟೆಯನ್ನೇ ನೀಡಬೇಕು. ಬಾಳೆಹಣ್ಣು, ಚಿಕ್ಕಿ ನೀಡುವಂತಿಲ್ಲ ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಸರ್ಕಾರಿ ಶಾಲೆಯ 1ರಿಂದ 8ನೇ ತರಗತಿ …
-
ಅತ್ಯಾಚಾರದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆಯೇ ಹೊರತು ನಿಯಂತ್ರಣಕ್ಕೆ ಬರದಂತಾಗಿವೆ. ಮಕ್ಕಳು, ಮುದುಕರು ಎಂಬುದನ್ನು ನೋಡದೆ ನಿರಂತರವಾಗಿ ಇಂತಹ ಘಟನೆಗಳು ಪ್ರತೀ ದಿನ ಘಟಿಸುತ್ತಿವೆ. ಇದೀಗ ಶಾಲಾ ಅವರಣದಲ್ಲಿಯೇ 5 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ನಡೆದ ಘಟನೆಯೊಂದು ಬೆಳಕಿಗೆ ಬಂದಿದೆ. …
-
ರಾಷ್ಟ್ರ ರಾಜಧಾನಿ ನವದೆಹಲಿ ಚಳಿಗೆ ತತ್ತರಿಸಿ ಹೋಗಿದ್ದು, ನೆನ್ನೆ(ಜನವರಿ08) ದೆಹಲಿಯ ಸಫ್ದರ್ಜಂಗ್ನಲ್ಲಿ ಕನಿಷ್ಠ ತಾಪಮಾನ 1.9 ಡಿಗ್ರಿ ಸೆಲ್ಸಿಯಸ್ಗೆ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ಜನವರಿ 15ರವರೆಗೆ ದೆಹಲಿಯಲ್ಲಿ ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಈ ಬಗ್ಗೆ …
