ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ತಮಗೆ ಹೇಳಿಕೆ ನೀಡಿದ್ದವರಿಗೆ ಪರೋಕ್ಷವಾಗಿ ಉತ್ತರ ನೀಡಿದ್ದು, ಪ್ರತಿದಿನ ನಾನು 2-3 ಕೆ.ಜಿ ಬೈಗುಳ ಸ್ವೀಕರಿಸುತ್ತೇನೆ. ಆದರು ಕೂಡ ಆ ಬೈಗುಳವನ್ನೆ ಪೌಷ್ಠಿಕಾಂಶವಾಗಿ ಬದಲಾಯಿಸುವಂತಹ ವಿಶೇಷ ಶಕ್ತಿಯನ್ನು ತನಗೆ ದೇವರು ಕರುಣಿಸಿದ್ದಾರೆ ಎಂಬುದಾಗಿ ಹೇಳಿಕೊಂಡಿದ್ದಾರೆ. …
Tag:
Scold
-
ಜೀವನದ ಬಂಡಿಯಲ್ಲಿ ಬಲು ದೂರ ಪ್ರಯಾಣ ಮಾಡಬೇಕಿದ್ದ ಬಾಲಕನೋರ್ವ ಆತ್ಮ ಹತ್ಯೆಗೆ ಶರಣಾಗಿ ಕಾಣದ ಲೋಕಕ್ಕೆ ತೆರಳಿದ ಘಟನೆಯೊಂದು ವರದಿಯಾಗಿದೆ. 7ನೇ ತರಗತಿ ವಿದ್ಯಾರ್ಥಿ ಇನ್ನೂ ಈಗ ಪ್ರಪಂಚದ ಆಗುಹೋಗುಗಳ ಅರಿವೇ ಇಲ್ಲದ ಬಾಲಕ ಕೇವಲ ಅಮ್ಮನ ಬೈಗಳವನ್ನೇ ಗಂಭೀರವಾಗಿ ಪರಿಗಣಿಸಿ …
