Udupi: ಸ್ಕೂಟಿವೊಂದರಲ್ಲಿ ನಾಲ್ಕು ಮಂದಿ ಸಹ ಸವಾರರನ್ನು ಕುಳ್ಳಿರಿಸಿಕೊಂಡು ಸವಾರಿ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಮಣಿಪಾಲ ಪೊಲೀಸರು ಸ್ಕೂಟರನ್ನು ರವಿವಾರ ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.
Scooty
-
Kaup: ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರು, ಮಂಗಳಪೇಟೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತಪಟ್ಟ ಘಟನೆ ಮಾ.11ರ ಮಂಗಳವಾರ ಮಧ್ಯರಾತ್ರಿ ನಡೆದಿದೆ.
-
Sullia: ಕೆಎಸ್ಆರ್ಟಿಸಿ ಬಸ್ ಹಾಗೂ ಸ್ಕೂಟಿ ನಡುವೆ ಅಪಘಾತವುಂಟಾಗಿದ್ದು, ಸ್ಕೂಟಿ ಸವಾರೆ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿದ್ದು, ಅವರ ಸಹೋದರಿ ಗಂಭೀರ ಗಾಯಗೊಂಡ ಘಟನೆಯೊಂದು ಸುಳ್ಯದ ಪರಿವಾರಕಾನ-ಉಬರಡ್ಕ ರಸ್ತೆಯ ಸೂಂತೋಡು ಎನ್ನುವಲ್ಲಿ ಶುಕ್ರವಾರ ಸಂಜೆ ನಡೆದಿದೆ.
-
ಮುಖ್ಯಮಂತ್ರಿಯವರು ಎಲ್ಲಾ ಇಂಟರ್ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಯುಪಿ ಉಚಿತ ಸ್ಕೂಟಿ ಯೋಜನೆ 2022 ಅನ್ನು ಪ್ರಾರಂಭಿಸಿದ್ದು, ಅರ್ಹ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ ನೀಡಲು ಸರ್ಕಾರ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ರಾಣಿ …
-
News
ಮಾರುಕಟ್ಟೆಯಲ್ಲಿ ಜಗಮಗಿಸಲಿವೆ ಎರಡು ನೂತನ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಗಳು !! | ಇವುಗಳ ವೈಶಿಷ್ಟ್ಯತೆ ಹೇಗಿದೆ ನೋಡಿ
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರವೃತ್ತಿಯು ವೇಗವಾಗಿ ಹೆಚ್ಚಾಗುತ್ತಿದೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ನಿರಂತರವಾಗಿ ಬಿಡುಗಡೆ ಮಾಡಲಾಗುತ್ತಿದೆ. ಪ್ರಸಿದ್ದ ಎಲೆಕ್ಟ್ರಿಕ್ ವಾಹನಗಳ ತಯಾರಕ ಕೊಮಾಕಿ ಇದೀಗ ಭಾರತದಲ್ಲಿ ಕೊಮಾಕಿ ಎಲ್ವೈ ಮತ್ತು ಕೊಮಾಕಿ ಡಿಟಿ 3000 ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆ ಮಾಡುವ …
-
News
ಕೇವಲ 1 ರೂಪಾಯಿಗೆ ಮನೆಗೆ ತನ್ನಿ ಹೊಸ ಸ್ಕೂಟರ್ !! | ಮಹಿಳಾ ದಿನಾಚರಣೆಯ ಪ್ರಯುಕ್ತ ಈ ಕಂಪೆನಿ ನೀಡುತ್ತಿದೆ 3 ದಿನಗಳ ಭರ್ಜರಿ ಆಫರ್
ನೀವು ಹೊಸ ಸ್ಕೂಟಿ ಖರೀದಿಸಲು ಯೋಚಿಸುತ್ತಿದ್ದರೆ, ನಿಮಗಿದೆ ಬಂಪರ್ ಆಫರ್. ಹೌದು. ನೀವು ಹೊಸ ಶೈನಿಂಗ್ ಸ್ಕೂಟಿಯನ್ನು ಕೇವಲ 1 ರೂಪಾಯಿಯ ಡೌನ್ ಪೇಮೆಂಟ್ನೊಂದಿಗೆ ಮನೆಗೆ ತರಬಹುದು.. !! ಇದೇನಪ್ಪಾ ಇಂತಹ ಆಫರ್ ಎಂದು ಆಶ್ಚರ್ಯವಾಯಿತೇ?? ಆದರೂ ನೀವು ನಂಬಲೇಬೇಕಾದ ವಿಷಯವಿದು. …
-
News
ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬ್ಯಾಟರಿ ಬ್ಲಾಸ್ಟ್ !! | ಓರ್ವ ಸಾವು, ನಾಲ್ಕು ಮಂದಿ ಗಂಭೀರ
by ಹೊಸಕನ್ನಡby ಹೊಸಕನ್ನಡಎಲೆಕ್ಟ್ರಿಕ್ ದ್ವಿಚಕ್ರ ವಾಹನವೊಂದು ಮನೆಯಲ್ಲಿ ಚಾರ್ಜ್ ಮಾಡುತ್ತಿದ್ದ ವೇಳೆ ಸ್ಫೋಟಗೊಂಡಿದ್ದು, ಮನೆಯಲ್ಲಿದ್ದ ಒಬ್ಬರು ಸಾವನ್ನಪ್ಪಿ, ಉಳಿದ ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಗುರುಗ್ರಾಮ್ ಸೆಕ್ಟರ್ 44 ರ ಕನ್ಹೈ ಗ್ರಾಮದ ಸುರೇಶ್ ಸಾಹು(60) ಮೃತ ವ್ಯಕ್ತಿ. …
